Category: General ಸಾಮಾನ್ಯ
-
ಬಂಡವಾಳದ ಪ್ರಮುಖ ನಂಟು
ಉತ್ಪನ್ನಾಂಶ ಮೇಲಿನ ಅಂಕಣದಲ್ಲಿ ನಾವು ಬಂಡವಾಳದ ಪ್ರಾಮುಖ್ಯತೆಯನ್ನು ತಿಳಿದುಕೊಂಡೆವು. ಇದರಂತೆ ಪ್ರತಿಯೊಂದು ಉತ್ಪನ್ನಾಂಶಕ್ಕೂ ಹಣಕಾಸಿನ ವ್ಯವಸ್ಥೆ ಮಾಡುವುದು ಬಹು ಮುಖ್ಯ. ಇಂತಹ ಬಂಡವಾಳವನ್ನು ನಾವು ಕೆಳಕಂಡ ರೀತಿಯಲ್ಲಿ ಒಟ್ಟುಗೂಡಿಸಬಹುದು.* ನನ್ನಲ್ಲಿರುವ ಹಣವನ್ನು ವ್ಯವಹಾರದಲ್ಲಿ ಬಂಡವಾಳವನ್ನಾಗಿ ಹಾಕಿ, ವ್ಯವಹಾರದಿಂದ ಬರುವ ಲಾಭವನ್ನು ನನ್ನದಾಗಿಸಿಕೊಳ್ಳಬಹುದು.* ನನ್ನಲ್ಲಿರುವ ಹಣ ಸಾಕಾಗದಿದ್ದಲ್ಲಿ, ನನ್ನ ಮಿತ್ರರು ಮತ್ತು ಸಂಬಂಧಿಗಳಲ್ಲಿ ಕೇಳಿ ಪಡೆದು ನಂತರ ವ್ಯವಹಾರದ ಆದಾಯದಿಂದ ಲಾಭ ಪಡೆದು ಅದನ್ನು ಇವರಲ್ಲಿ ಹಂಚಬಹುದು.* ಬ್ಯಾಂಕಿನಿಂದ ಸಾಲಪಡೆದು, ಅದನ್ನು ಬಂಡವಾಳವಾಗಿ ವ್ಯವಹಾರದಲ್ಲಿ ಹಾಕಿ, ಬ್ಯಾಂಕಿಗೆ ಬಡ್ದಿಯನ್ನು ನೀಡಿ ಉಳಿದ ಲಾಭವನ್ನು ನನ್ನದಾಗಿದಿರಿಸಬಹುದು.* ಜನಸಾಮಾನ್ಯರಿಂದ ಹಣಪಡೆದು ಅವರಿಗೆ ಪತ್ರವನ್ನು ಭರವಸೆಗೆ ನೀಡಿ,(ಶೇರ್) ಆದಾಯದಿಂದ ಬರುವ ಲಾಭವನ್ನು ಇವರೆಲ್ಲರೊಂದಿಗೆ ಹಂಚಬಹುದು.ಈ ಹಿನ್ನಲೆಯಲ್ಲಿ ನಾವು ತಿಳಿಯುವುದೆನೆಂದರೆ, ಯಾವುದೆ ವ್ಯವಹಾರವು ಅದರಲ್ಲಿಟ್ಟ ಬಂಡವಾಳವು ಭೂತಗನ್ನಡಿಯಲ್ಲಿ ಕಾಣುವಂತೆ ಹಿಗ್ಗಿಸಿ ಹಿಂತಿರುವಿಸುವುವು ಬಹುಮುಖ್ಯ. ಈ ಬಂಡವಾಳ ಯಾವುದೇ ವ್ಯವಹಾರಕ್ಕಾಗಿರಬಹುದು ಅಥವಾ ವ್ಯವಹಾರದಲ್ಲಿಯ ಹೊಸ ಉತ್ಪನ್ನವಾಗಿರಬಹುದು.ಬಂಡವಾಳವನ್ನು ಯಾವುದರಲ್ಲಿ ಹಾಕುವುದು ಎಂದು ನಿರ್ಧರಿಸುವುದು ಬಹು ಕಠಿಣವಾದುದು. ಎಲ್ಲಾ ಬಂಡವಾಳ ಹೂಡುವ ಅವಕಾಶಗಳನ್ನು ಪೂರ್ತಿಯಾಗಿ ನೋಡಿ ನಂತರ ನಿರ್ಧರಿಸಲು, ಒಂದು ಸಮಾನಂತರವಾದ ಪ್ರಮಾಣವನ್ನು ಕಂಡುಕೊಳುವುದು ಮುಖ್ಯ. ಇವೆಲ್ಲಾ ಅವಕಾಶಗಳಿಂದ ಬರುವ ಬಂಡವಾಳದ ವೃಧ್ಧಿಯನ್ನು ಗಮನಿಸಿ ನಂತರ ನಿರ್ಧಾರ ಮಾಡಬೇಕು.ಬಂಡವಾಳದ ವೃಧ್ಧಿಯನ್ನು ಹೇಗೆ ಕಂಡುಹಿಡಿಯುವುದು ಎಂದು ಮುಂದಿನ ಅಂಕಣದಲ್ಲಿ ನೊಡೋಣ. -
Funds – the critical link
Post the discussion on factors of production, we realize that sufficient funds is one the critical aspects to arrange all the necessary resources. If we look at how these funds could be acquired for the business we find the following:- I use the money I already have, and enhance the “investment” by creating a steady stream of profit from the operations of the company.
- I borrow the amount I require from friends/acquaintance and get that invested into business and then share the profit I earn with my friends
- I borrow a certain amount from the bank and then invest that into business and give a interest to the bank and keep the remaining profit to myself
- I borrow from a lot of people, give them a promise of sharing the profit, invest that entire amount into business and then when the profit is earned share it with the people who have my promise note.
What we necessarily understand is that business’s interesting aspect is that it should act like magnifying glasses for any amount (investment) that is put into the business and would necessary create an increase in the investment for that particular venture – be it a business or its product.To measure each of these investments and probably be able to compare them across the investment options – be it put it on a new product, or on marketing an existing product, or on research and development, etc. This way of measuring is generically called Return on Investment.We shall look at each of the ways of working out the return on investment and the ways to work out this with regard to investment decisionsRead in Kannada:http://somanagement.blogspot.com/2011/02/blog-post_23.html -
ಉತ್ಪಾದನಾಂಶ
ಉತ್ಪಾದನೆಗೆ ಬೇಕಾಗುವ ಪದಾರ್ಥಗಳು ಮತ್ತು ಸೇವೆಗಳನ್ನೆಲ್ಲ ಉತ್ಪಾದನಾಂಶವೆಂದು ಕರೆಯುತ್ತೇವೆ. ಇಂತಹ ಉತ್ಪಾದನಾಂಶಗಳಲ್ಲಿ ಪ್ರಾಥಮಿಕವದವುಗಳು – ನೆಲ, ಮಾನವ ಶ್ರಮ, ಮತ್ತು ಬಂಡವಾಳ ಆಧಾರಿತ ಸರುಕು ಸಾಮಗ್ರಿಗಳು ಮತ್ತು ಯಂತ್ರಗಳು.ನೆಲವೆಂದರೆ ಕೇವಲ ಭೂಮಿಮಾತ್ರವಲ್ಲ, ಅದರಲ್ಲಿ ಬರುವ ನೈಸರ್ಗಿಕ ಸಂಪನ್ಮೂಲಗಳು ಸೇರಿರುತ್ತವೆ – ಇದಕ್ಕೆ ಪ್ರತಿಯಾಗಿ ನಾವು ಸರಿಯಾದ ಗುತ್ತಿಗೆ ನೀಡಬೇಕಾಗುತ್ತದೆ, ಅಂತೆಯೇ ಮಾನವ ಶ್ರಮಕ್ಕೆ ಸಂಬಳ ಮತ್ತು ಬಂಡವಾಳಕ್ಕೆ ಬಡ್ಡಿಯನ್ನು ನೀಡಬೇಕಾಗುತ್ತದೆ. ಯಾವುದೇ ವ್ಯವಹಾರದ ಆಧಾರವಾಗಿರುವ ಇವುಗಳು, ಕೇವಲ ಪೂರಕವಾಗಿದ್ದು, ತಾವೇ, ಯಾವುದೇ ಕಾರಣಕ್ಕೂ ಪರಿವರ್ತನೆ ಹೊಂದುವುದಿಲ್ಲ – ಆದ್ದರಿಂದಲೇ ಇವುಗಳನ್ನು ಪ್ರಾಥಮಿಕ ಉತ್ಪಾದನಾಂಶ ಎನ್ನುತ್ತೇವೆ.ಇವುಗಳಲ್ಲಿ ನೆಲದ ಉಪಯೋಗ ಸ್ಥೂಲವಗಿರುತ್ತದೆ , ಆದರೆ ಮಾನವ ಶ್ರಮ ಮತ್ತು ಬಂಡವಾಳ ಸಕ್ರಿಯವಾಗಿರುತ್ತದೆ, ಮಾನವರನ್ನು ಮತ್ತು ಯಂತ್ರಗಳು ಮುಂತಾದವನ್ನು ಒಂದು ಸ್ಥಳದಿಂದ ಇನ್ನೊಂದೆಡೆಗೆ ಸಾಗಿಸ ಬಹುದು ಆದರೆ ನೆಲಕ್ಕೆ ಇಂತಹ ಸವಲತ್ತಿಲ್ಲ, ಆದ್ದರಿಂದಲೇ ಇದನ್ನು ಸ್ಥೂಲವೆಂದು ಪರಿಗಣಿಸುತ್ತೇವೆ.ಇಂತಹ ಉತ್ಪಾದನಾಂಶಗಳನ್ನು ಕುರಿತ ಪ್ರಮುಖ ದ್ವಂದ್ವವೊಂದಿದೆ – ಶ್ರಮ ಮತ್ತು ಬಂಡವಾಳ ಒಂದನ್ನು ಇನ್ನೊಂದಾಗಿ ಬದಲಾಯಿಸಬಹುದು – ಹೀಗಿರುವಾಗ, ದಕ್ಷವಾದ ನಿರ್ಧಾರ ತೆಗೆದುಕೊಂಡು, ಮುನ್ನಡೆಸಬೇಕಾಗುತ್ತದೆ. ಇದನ್ನು ಅಳತೆಮಾಡುವುದಕ್ಕೆ ಪ್ರಮಾಣಳತೆ ಪ್ರತಿ ಕಾರ್ಮಿಕರ ಮೇಲೆ ಹೂಡುವ ಬಂಡವಾಳ. – ಇದರಂತೆ ಮಾನವ ಶ್ರಮ ಮತ್ತು ಬಂಡವಾಳ ಸರಿಯಾದ ಪ್ರಮಾಣದಲ್ಲಿರತಕ್ಕದ್ದು.ಇದರಲ್ಲಿ ವ್ಯತ್ಯಾಸ ಕಂಡಲ್ಲಿ ವ್ಯವಹಾರದ ಸಾಮರ್ಥ್ಯ ಏರುಪೇರಾಗುವ ಸಾದ್ಯತೆ ಹೆಚ್ಚು. ಅಂತೆಯೇ ಸರಿಯಾದ ನಿರ್ಧಾರತೆಗೆದುಕೊಳ್ಳುವುದು ಅತ್ಯಂತ ಮುಖ್ಯವಾದುದು. ಇಂತಹ ನಿರ್ಧಾರವು ಯಾವುದೇ ಒಂದು ಉತ್ಪಾದನಾಂಶಕ್ಕೆ ಸೀಮಿತಗೊಳಿಸದೆ, ಸರಕಾರ, ವಾಣಿಜ್ಯ, ಪರಿಸರ, ಮುಂತಾದವನ್ನು ಲೆಕ್ಕಿಸಿ ನಿರ್ಧರಿಸಬೇಕು.ಇಂದಿನ ಆಂಗ್ಲ ಅಂಕಣ:http://somanagement.blogspot.com/2011/02/factors-of-production.html -
Factors of Production
Factors of Production are any commodity or service used in the production of another goods and service. The primary amongst the factors of production are – Land, Labor and Capital Goods.
Land refers to the natural resources used in the creation of the product, and an economic rent is paid for it, these are generally reproducible. Labor refers to the human effort needed to produce; this is generally compensated in wages. Capital goods are the human-made goods or means of production (including machinery, building and so forth) used in the production of other goods, paid in interest.
These primary factors are ones that do not get transformed by the production process nor do they become a part of the final product, they merely facilitate the process – this could help decide whether one is a primary factor or a secondary one.
Of these primary resources, Capital goods and labor are active factors, while land is a passive one – this distinction is based on the boundary and mobility.
One important decision dilemma that comes across in these primary active factors it the substitution of one for another – Given that Labor operates Capital goods to produce, the manager needs to decide how much labor would be operating on the capital, or how much capital would substitute the labor. This could be expressed in through a ratio – that of labor per unit capital.
Neither too much of labor per unit capital, nor too much capital per unit labor is acceptable. Both could be detrimental to the business, the key lies in the decision making process. This is a real trade off – and would be a decision taking into the long term strategy, government regulation, Unions etc – in short all the factors that might influence the operations of the business. There are no clear answers for this balance; whatever the decision, it has to be with the best interest of the company and all the stakeholders in mind.
Read in kannada: http://somanagement.blogspot.com/2011/02/blog-post_14.html
-
ವ್ಯವಹಾರಂಗಗಳು
ವಾಣಿಜ್ಯ ಸಂಸ್ಥೆಯ ವಿವಿಧ ಕಾರ್ಯಗಳನ್ನು ನಡೆಸುವ ವ್ಯವಹಾರದ ವಿಭಾಗಗಳಿಗೆ ವ್ಯವಹಾರಂಗವೆನ್ನುವರು,ಯಾವುವೆ ಸಂಸ್ಥೆಯನ್ನು ಗಮನಿಸಿದಾಗ ಅವುಗಳಲ್ಲಿ ಕಡ್ಡಾಯವಾಗಿ ಕೆಳಗಂಡ ಅಂಗಗಳಿವೆಯೆಂದು ಅರಿವಾಗುತ್ತದೆ.- ವಿಕ್ರಯ ಹಾಗು ಸೇವೆ [Sales and Service]: ಗ್ರಾಹಕರಿಗೆ ಅತೀ ಸಾಮಿಪ್ಯದಲ್ಲಿರುವ ವಿಭಾಗ. ಇದು ಪ್ರತಿ ವಾಣಿಜ್ಯ ಸಂಸ್ಥೆಯ ಚಾಲನೆಗೆ ಬಹುಮುಖ್ಯವಾದುದು.
- ಮಾರಟಗಾರಿಕೆ [Marketing]: ಸಂಸ್ಥೆ ಹಾಗು ಸಂಸ್ಥೆಯ ಉತ್ಪತ್ತಿಯನ್ನು ಗ್ರಾಹಕರಿಗೆ ಮನದಟ್ಟು ಮಾಡುವುದು ಇದರ ಪ್ರಮುಖ ಧ್ಯೇಯ.
- ಮಾನವ ಸಂಪನ್ಮೂಲ ಹಾಗು ಕಾರ್ಯಭಾರ[Human Resource & Admin]: ಸಂಸ್ಥೆಯ ನಿಜಸ್ವತ್ತು ಅಲ್ಲಿ ಕೆಲಸ ಮಾಡುವ ಉದ್ಯೋಗಿಗಳು; ದಿನನಿತ್ಯದ ಕಾರ್ಯಗಳ ವಹಿವಾಟುಗಳನ್ನೂ ನೋಡಿಕೊಳ್ಳುವುದು..
- ಅನ್ವೇಷಣೆ ಹಾಗು ಅಭಿವೃದ್ಧಿ[Research & Development]: ಬದಲಾಗುತ್ತಿರುವ ಕಾಲದಲ್ಲಿ ಉತ್ಪನ್ನಗಳನ್ನು ನಿರಂತರ ಸುಧಾರಣೆ, ಅವಿಷ್ಕಾರ ಮತ್ತು ಅಭಿವೃದ್ಧಿ ಬಹುಮುಖ್ಯವಾದುದು. ಗ್ರಾಹಕರನ್ನು ಸರಿಯಾಗಿ ಅರ್ಥಮಾಡಿಕೊಂಡು ಅದಕ್ಕೆ ತಕ್ಕಂತೆ ಕಾರ್ಯನಿರ್ವಹಿಸುವುದು ಈ ವಿಭಾಗದ ಕಾರ್ಯ.
- ಕ್ರಿಯಾಶಸ್ತ್ರ ಹಾಗು ಉತ್ಪಾದನೆ[Operation & Production]: ಉತ್ಪಾನ್ನಗಳ ತಯಾರಿಕೆಯನ್ನು ಸುಲಲಿತವಾಗಿ ಮತ್ತು ಕುಶಲತೆಯಿಂದ ಸರಿಯಾದ ಸಮಯಕ್ಕೆ ಮಾಡುವುದು ಈ ವಿಭಾಗದ ಕರ್ತವ್ಯ. ಸಂಸ್ಥೆಯ ಉತ್ಪಾದನೆಗೆ ಬಹಳ ಪ್ರಮುಖವಾದ ವಿಭಾಗ.
- ಮಾಹಿತಿ ತಂತ್ರಜ್ಞಾನ[Information Technology]: ಕೈಗಾರಿಕೆ ಅಥವಾ ಸಂಸ್ಥೆಯಲ್ಲಿ ಜರುಗುವ ಎಲ್ಲ ಕಾರ್ಯಗಳ ಮೇಲ್ವಿಚಾರಣೆ ಮತ್ತು ತ್ವರಿತ ನಿರ್ಧಾರಕ್ಕೆ ಮಾಹಿತಿ ಸಂಗ್ರಹಣೆ ಹಾಗು ಅದರ ಪ್ರಬಂಧನೆ ಈ ವಿಭಾಗದ ಕಾರ್ಯ ಚಟುವಟಿಕೆ.
- ಹಣಕಾಸು ಮತ್ತು ಲೆಕ್ಕಾಚಾರ[Accounting and Finance]: ಸಂಸ್ಥೆಯ ಆರ್ಥಿಕ ಸ್ಥಿತಿಯನ್ನು ಸರಿಯಾಗಿ ನೋಡಿಕೊಳ್ಳುವುದು ಮತ್ತು ಉತ್ಪನ್ನಗಳಿಗೆ ಸರಿಯಾದ ಹಣಕಾಸಿನ ವ್ಯವಸ್ಥೆ ಮಾಡುವುದು ಇದರ ಮೂಲ ಕಾರ್ಯ
ಮೇಲ್ಕಂಡ ವ್ಯವಹಾರಂಗಗಳನ್ನು ಕೆಳಗಿನ ಚಿತ್ರದಲ್ಲಿ ತೋರಿಸಿದ್ದೇನೆ.
ಪ್ರತೀ ಸಂಸ್ಥೆಯಲ್ಲೂ ಇಂತಹ ವ್ಯವಹರಂಗಳಿರುತ್ತವೆ , ಆದರೆ ಆ ಸಂಸ್ಥೆಯ ಪ್ರಮುಖವಾದ ಕಾರ್ಯಕ್ಷೇತ್ರದ ಮೇಲೆ, ಇವುಗಳಲ್ಲಿ ಯಾವುದು ಮತ್ತೊಂದಕ್ಕಿಂತ ಹೆಚ್ಚು ಮುಖ್ಯಯೆನ್ನುವುದು ನಿರ್ಧಾರವಾಗುತ್ತದೆ. ಉದಾಹರಣೆಗೆ:“ಬ್ಯಾಂಕ್” ಗಳಲ್ಲಿ ಮಾರಟಗರಿಕೆಗಿಂತಲೂ ಹಣಕಾಸು ಮತ್ತು ಮಾಹಿತಿ ತಂತ್ರಜ್ನ್ಯಾನ ಮುಖ್ಯ ಪಾತ್ರ ವಹಿಸುತ್ತದೆ. -
Business Functions
The components necessary to get a business functional are called Business Functions.A look at any business and you would generally find the following components.- Sales and Service – these are customer facing function and for the driving edge of the company
- Marketing – this is the showcase of your company & its products(is generally clubbed with sales)
- Human Resource & Administration – the crucial internal people function to ensure satisfaction and get them excited about work
- Research & Development – Product improvement and innovation is a key factor to sustain in the ever changing environment, also includes product design based on market research inputs.
- Operations/Production – Involves the process of creation of the product including the procurement, and product development form the parts.
- Information Technology – Essential aid to smooth operations ensures improving the internal functioning of business
- Accounting and Finance – Ensures that the company’s financial records are maintained and products are funded aptly.
Here is a pictorial depiction prepared by Parinathi Labs depicting the business functionsBased on the business area and the model they choose to operate the companies would have a particular function larger than the others. Say in a HR services firm, would be specialize itself into the HR function, and the operations function would be less dominant, but the trend reverses in a manufacturing company, where the emphasis is higher on operations and production rather than on HR.Every company has all these functions, but the relative importance attached to each would vary.Read Kannada blog: http://somanagement.blogspot.com/2011/02/blog-post_11.html -
ಮ್ಯಾನೇಜ್ಮೆಂಟ್ ನಿಜಾರ್ಥದಲ್ಲಿ ಏನು?
ಸರ್ವೇಸಾಮಾನ್ಯವಾಗಿ “ಇದನ್ನ ಮ್ಯಾನೇಜ್ ಮಾಡ್ಕೋ, ನಾನೀಗ ಬರ್ತೀನಿ” ಅಂತ ಹೇಳೋದನ್ನ ಕೇಳಿರ್ತಿವಿ; ನಿಜಾರ್ಥದಲ್ಲಿ ನಾವು ಹೇಳೋದಾದರೂ ಏನು?ಕೂಲಂಕುಷವಾಗಿ ಗಮನಿಸಿದಾಗ ನಾವು ಹೇಳಲು ಇಚ್ಚಿಸ್ತಿರೋದು “ಸದ್ಯಕ್ಕೆ ನೀನೇ ಸಂಧರ್ಭಾನುಸರ ಸೂಕ್ತವಾದ ವ್ಯವಸ್ತೆ ಮಾಡಿಕೊಂಡು ನಿಭಾಯಿಸು ” ಎಂದು. ಆ ಅರ್ಥದಲ್ಲಿ ಮ್ಯಾನೆಜ್ಮೆಂಟನ್ನು ವ್ಯವಸ್ಥೆ ನಿಭಾಯಿಸುವುದು ಎಂದು ಕರಿಬೋದು. ಇನ್ನು ಗಹನವಾಗಿ ಸುವ್ಯವಸ್ಥೆಗಾಗಿ ಮಾಡುವ ನಿರ್ಧಾರಗಳೇ ನಿಜಾರ್ಥದಲ್ಲಿ ಮ್ಯಾನೇಜ್ಮೆಂಟ್.ಹಾಗಾದ್ರೆ, ನಿರ್ಧಾರ ತೆಗೆದುಕೊಳ್ಳೋದು ಅಷ್ಟು ಕಷ್ಟನಾ?ಹೌದು, ದಲ್ಲಿ ಹೇಳಿಕೊಡುವಂತೆ ಸಂಪೂರ್ಣ ಮಾಹಿತಿ, ನಿಜ ಜೀವನದಲ್ಲಿ ಎಲ್ಲ ಮಾಹಿತಿಗಳು ಲಭ್ಯವಿರದು ಹಾಗಾಗಿ ನಿರ್ಧಾರ ತೆಗೆದುಕೊಳ್ಳುವುದು ಕಷ್ಟದ ಕಾರ್ಯವೇ ಸರಿ. ನಿರ್ಧಾರ ತೆಗೆದುಕೊಳ್ಳುವವರಿಗೆ ಸಾಮಾನ್ಯವಾಗಿ ಎರಡಕ್ಕಿಂತ ಹೆಚ್ಚು ಅವಕಾಶಗಳಿರುತ್ತವೆ / ಆಯ್ಕೆಗಳಿರುತ್ತವೆ. ಪ್ರತೀ ಆಯ್ಕೆಯಲ್ಲೂ ಒಂದು ಪಕ್ಷವನ್ನು ಮೇಲೇರಿಸಿದರೆ ಮತ್ತೊಂದನ್ನು ಕೆಳಗಿಳಿಸಬೇಕಾಗುತ್ತದೆ; ಒಂದೇ ವ್ಯವಸ್ತೆಯ ಮೂಲಕ ಇಬ್ಬರುನ್ನು ಸಮ ಮಟ್ಟಕ್ಕೆ ತರುವುದು ಕಷ್ಟಸಾಧ್ಯವಾದ ಕಾರ್ಯ – ಇದನ್ನು ಪೆರೋಟೋಸ್ ಪ್ರಿನ್ಸಿಪಲ್ ಅಥವಾ ಟ್ರೆಡ್-ಆಫ್ ಅನ್ನುತ್ತಾರೆ. ನಾವಿದನ್ನು ದ್ವಂದ್ವ ಅಂತ ಕರೆಯಬಹುದು.ಇಂತಹ ದ್ವಂದ್ವಗಳ ನಿವಾರಣೆಯೇ ವ್ಯವಸ್ಥಾಪ್ರಬಂಧಕನ ಆಧ್ಯ ಕೆಲಸ. ಸೂಕ್ತವಾದ ನಿರ್ಧಾರಗಳನ್ನು ತೆಗೆದುಕೊಂಡು ಕಂಪನಿಗಳು ಹಾಗು ವಾಣಿಜ್ಯ ಸಂಸ್ಥೆಗಳೆನ್ನುವ ಹಡಗನ್ನು ನಿಭಾಯಿಸುವುದೇ ಮ್ಯಾನೇಜ್ಮೆಂಟಿನ ಅಂತರಾಳ. ಯಶಸ್ವೀ ವ್ಯವಸ್ಥಾಪಕ ಪ್ರಭಂಧಕನಾಗ ಬೇಕೆಂದಿರುವವರು ನಿರ್ಧರಿಸುವ ಕಲೆಯನ್ನು ಕರಗತ ಮಾಡಿಕೊಳ್ಳುವುದು ಬಹು ಮುಖ್ಯವಾದುದು. -
What is Management about?
Very often we hear someone shout ‘just manage it!’ – Manage what? In fact, many of us use such similar terms without as a practice, but a quick re-look at this gives us the gist of management.What do we mean, when we ask someone to mange it! – Essentially asking his/her to make choices and deciding. With this understanding let’s look at this process of decision making.Why is making choices equated to management? Choices made by executives or workers are decision in the context of companies; and these decisions in many cases have a phenomenal impact on the present and the future of the company. Therefore, making right decision is the secret of successful management.Decision making being an important success factor, needs to deal with innumerable “trade-offs” – Be it people or process, people or money, now or later and so on. We deal with Trade-offs in another post in detail, but handling these trade-offs and making these decisions is the core of effective management.Institutional courses on management generally work at breaking this rather complex “trade-off decision” couplet to increase simplicity and understanding at the cost of complexity and macro view of the problem. Hence such course though give a theoretical understanding would rely heavily on the aptitude of the “manager” (the one making the decision in the given situation).Any management decision made is only complete in the context of the situation and the complete understanding of the problem. This is one of the reason why case-study and role-plays from an effective tool for teaching such management (in short, effective decision making).To improve as a manager – focus on your decision making skills and work at comprehensively tackling these trade-off that you so often encounter.Read Kannada article: http://somanagement.blogspot.com/2011/02/blog-post.html