ಬಗೆಗಿನ ಚರ್ಚೆಯನ್ನು ಮುಂದುವರಿಸುತ್ತಾ ಇವತ್ತಿನ ಅಂಕಣದಲ್ಲಿ “ಅಳಿಯದೆ ಉಳಿಯುವುದರ” ಮೂಲಕ ಕಾರ್ಯ ನಿರ್ವಹಣೆಯನ್ನು ಅಳೆಯುವುದರ ಬಗ್ಗೆ ಚರ್ಚಿಸೋಣ.
Category: Strategy ಯುಕ್ತಿ
-
ವ್ಯಾವಹಾರಿಕ ಯುಕ್ತಿ – ೨೩
ಕಾರ್ಯ ನಿರ್ವಹಣೆಯ ಅಳೆಯುವನಾವು ಕಾರ್ಯ ನಿರ್ವಹಣೆಯನ್ನು ಆರ್ಥಿಕ ಲಾಭದ ಅಳೆಯುವ ಕುರಿತು ಚರ್ಚಿಸುವಾಗ ಕಂಪನಿಯೊಂದು ಇತರ ಕಂಪನಿಗಳಿಗಿಂತ ಸ್ವಲ್ಪ ಹೆಚ್ಚಿನ ಸಮಯ ಉಳಿಯುವುದರ ಅರ್ಥ ಅದು ಸಾಮಾನ್ಯ ಕಾರ್ಯ ನಿರ್ವಹಣೆಯನ್ನಾದರೂ ಹೊಂದಿದೆ ಎಂದು ಅರ್ಥೈಸಬಹುದು. ಯಾವ ಕಂಪನಿ ಸಾಮಾನ್ಯ ನಿರ್ವಹಣೆಗಿಂತ ಕೆಳ ಮಟ್ಟದ ಕಾರ್ಯ ನಿರ್ವಹಣೆಯಿರುವ ಕಂಪನಿಗಳು ಹೆಚ್ಚಿನ ಸಮಯ ಉಳಿಯಲು ಸಾಧ್ಯವಾಗದು (ಸರ್ಕಾರದ ನೆರವು ಇರದ ಹೊರತು). ಹಾಗಾಗಿ ಅಳಿಯದೆ ಉಳಿಯುವುದು ಕಾರ್ಯ ನಿರ್ವಹಣೆಯ ಒಂದು ಅಳೆಯುವ ಸಾಧನವೆಂದು ಪರಿಗಣಿಸಬಹುದು.ಈ ವಿಧಾನದ ಒಂದು ಹಿರಿಮೆಯೆಂದರೆ ಇದನ್ನು ಸುಲಭವಾಗಿ ಬಳಸಬಹುದು. ತುಂಬಾ ವಿಸ್ತಾರವಾದ ಕಂಪನಿಯ ಆರ್ಥಿಕತೆಯ ಬಗೆಗಿನ ಮಾಹಿತಿಯನ್ನು ಕಲೆಹಾಕುವ ಗೋಜಿಲ್ಲ. ಕಂಪನಿಯ ಮುನ್ನಡೆಯೇ ಅರಿಯಲು ಸಾಕು.ಆದರೆ ಈ ವಿಧಾನದ ಕೊರತೆ ಎಂದರೆ೧. ಒಂದು ಕಂಪನಿಯು ಅಸ್ಥಿತ್ವದಲ್ಲಿ ಇಲ್ಲ ಎನ್ನುವುದನ್ನು ನಿರ್ಧರಿಸುವುದು ಬಹಳ ತ್ರಾಸದಯಕವಾದುದು.೨. ಕಂಪನಿಯ ನಿರ್ನಾಮಕ್ಕೆ ಬಹಳ ಸಮಯವನ್ನು ತೆಗೆದುಕೊಳ್ಳಬಹುದು.೩. ಈ ಮಾರ್ಗವು ಕಂಪನಿಯ ಆಂತರಿಕ ಸಾಮಾನ್ಯ ಕಾರ್ಯ ನಿರ್ವಹಣೆಯ ಬಗೆಗೆ ಯಾವ ಸೂಚನೆಯನ್ನು ನೀಡದು. -
ವ್ಯಾವಹಾರಿಕ ಯುಕ್ತಿ – ೨೨
ಈ ಹಿಂದಿನ ಅಂಕಣದಲ್ಲಿನಾವು ಆರ್ಥಿಕ ಲಾಭದ ಮೂಲಕ ಕಾರ್ಯ ನಿರ್ವಹಣೆಯ ಬಗೆಗಿನ ಕುರಿತು ಚರ್ಚಿಸುವ ಕೊನೆಯಲ್ಲಿ ಆ ವಿಧಾನದ ಮೂಲಕ ಅಳೆಯುವುದು ಬಹಳ ಕಷ್ಟಕರವಾದುದು ಮತ್ತು ಸ್ಥೀಮಿತವಾದುದು ಎಂದು ಅರಿತೆವು. ಇವತ್ತಿನ ಅಂಕಣದಲ್ಲಿ ಇತರ ಹಲವು ಕಾರ್ಯ ನಿರ್ವಹಣೆಯನ್ನು ಅಲೆಯುವ ವಿಧಾನಗಳ ಬಗ್ಗೆ ಅರಿಯೋಣ.
೧. ಅಳಿಯದೆ ಉಳಿದಿರುವುದರ ಮೂಲಕ ಕಾರ್ಯ ನಿರ್ವಹಣೆಯನ್ನು ಅಳೆಯುವುದು.
೨. ಪಾಲುದಾರರ ರೀತಿಯಲ್ಲಿ ಕಾರ್ಯ ನಿರ್ವಹಣೆಯನ್ನು ಅಳೆಯುವುದು.೩. ಸರಳ ಲೆಕ್ಕಾಚಾರದ (accounting) ಮೂಲಕ ಅಳೆಯುವುದು.
೪. ಹೊಂದಾಣಿಕೆಯ ಲೆಕ್ಕಾಚಾರದ ಮೂಲಕ ಅಳೆಯುವುದು.
೫. ಸಾಂಧರ್ಭಿಕ ರೀತಿಯ ಅಧ್ಯಯನದಿಂದ ಕಾರ್ಯ ನಿರ್ವಹಣೆ ಅಳೆಯುವುದು.
೬. ಶಾರ್ಪೆಯ ವಿಧಾನ
೭. ಟ್ರಯ್ನೋರ್ ನ ಅಂಕಿ ಅಂಶಇವುಗಳು ಹಲವರು ಸ್ಥೀಮಿತಗಳಿಗೆ ಪರಿಹಾರ ಸೂಚಿಸಿದರೂ ಅವುಗಳಲ್ಲಿಯೇ ಕೆಲವು ಸ್ಥೀಮಿತಗಳಿವೆ. ಸಾಂದರ್ಭಿಕವಾಗಿ ಮುಂದೆ ಈ ಬಗ್ಗೆ ನಾವು ಚರ್ಚಿಸೋಣ. ಈಗ ಆರಂಭಿಸಲು ಮೊದಲ ಎರಡು ವಿಧಾನಗಳ ಬಗ್ಗೆ ಚರ್ಚಿಸೋಣ. ಒಮ್ಮೆ ಲೆಕ್ಕಾಚಾರದ (Accounting) ಬಗ್ಗೆ ನಾವು ಅರಿತ ಮೇಲೆ ಮುಂದಿನದವುಗಳನ್ನು ಅರಿಯೋಣ.
-
ವ್ಯಾವಹಾರಿಕ ಯುಕ್ತಿ – ೨೧
ಈ ಹಿಂದಿನ ಅಂಕಣದಲ್ಲಿ ನಾವು ಉದಾಹರಣೆಯೊಂದಿಗೆ ಬಂಡವಾಳವನ್ನು ಹೇಗೆ ಮತ್ತು ಎಲ್ಲಿ ಮತ್ತು ಯಾವ ಉದ್ಯಮದಲ್ಲಿ ವಿನಿಯೋಗಿಸಬೇಕೆಂಬುದರ ಬಗ್ಗೆ ನಿಮಗೆ ವಿವರಿಸಿದೆವು. ಇವತ್ತಿನ ಅಂಕಣದಲ್ಲಿ ಕಾರ್ಯ ಕ್ಷಮತೆಯನ್ನು ಇನ್ನೂ ಬೇರೆ ಅಂಶಗಳ ಮೂಲಕ ಹೋಲಿಸುವ ಪ್ರಯತ್ನ ಮಾಡೋಣ. ಇವುಗಳು ಸಾಮಾನ್ಯವಾಗಿ ಅರ್ಥ ಶಾಸ್ತ್ರದ ಪದಗಳು ಹಾಗಾಗಿ ಇದನ್ನ ಸವಿಸ್ತಾರವಾಗಿ ಮೊದಲು ಅರಿಯುವ.ನೀರೀಕ್ಷಿತ ಆದಾಯ ಮತ್ತು ನಿಜವಾಗಿ ಲಭಿಸಿದ ಆದಾಯದ ನಡುವಿನ ಸಂಬಂಧಗಳನ್ನು ೩ ರೀತಿಯ ವರ್ಗೀಕರಣ ಮಾಡಬಹುದು.ಸಾಮಾನ್ಯ ಕಾರ್ಯ ನಿರ್ವಹಣೆ:- ಕಂಪನಿಯ ಸಂಪನ್ಮೂಲದ ಮಾಲೀಕ ನೀರಿಕ್ಷಿಸುವ ಆದಾಯ, ಕಂಪನಿಯು ನಿರ್ವಹಿಸುವುದರ ಮೂಲಕ ನೀಡುವ ಆದಾಯವು ಸಮವಾಗಿದ್ದಲ್ಲಿ ಅದನ್ನು ಸಾಮಾನ್ಯ ಕಾರ್ಯ ನಿರ್ವಹಣೆ ಎನ್ನುವರು.ಕೆಳ- ಸಾಮಾನ್ಯ ಕಾರ್ಯ ನಿರ್ವಹಣೆ:- ಕಂಪನಿಯ ಸಂಪನ್ಮೂಲದ ಮಾಲೀಕ ನೀರಿಕ್ಷಿಸುವ ಆದಾಯ, ಕಂಪನಿಯು ನಿರ್ವಹಿಸುವುದರ ಮೂಲಕ ನೀಡುವ ಆದಾಯವು ಕಡಿಮೆಯಾಗಿದ್ದಲ್ಲಿ ಅದನ್ನು ಕೆಳ-ಸಾಮಾನ್ಯ ಕಾರ್ಯ ನಿರ್ವಹಣೆ ಎನ್ನುವರು.ಮೇಲು- ಸಾಮಾನ್ಯ ಕಾರ್ಯ ನಿರ್ವಹಣೆ:- ಕಂಪನಿಯ ಸಂಪನ್ಮೂಲದ ಮಾಲೀಕ ನೀರಿಕ್ಷಿಸುವ ಆದಾಯ, ಕಂಪನಿಯು ನಿರ್ವಹಿಸುವುದರ ಮೂಲಕ ನೀಡುವ ಆದಾಯವು ಹೆಚ್ಚಾಗಿದ್ದಲ್ಲಿ ಅದನ್ನು ಮೇಲು-ಸಾಮಾನ್ಯ ಕಾರ್ಯ ನಿರ್ವಹಣೆ ಎನ್ನುವರು.ನೀರಿಕ್ಷಿಸುವ ಆದಾಯ ಮತ್ತು ನೈಜ ಆದಾಯದ ನಡುವಿನ ಧನಾತ್ಮಕ ಅಂತರವನ್ನು ಆರ್ಥಿಕ ಲಾಭ ಅಥವಾ ಆರ್ಥಿಕ ಕಂದಾಯ ಎಂದು ಕರೆಯುವರು.ಸಾಮಾನ್ಯವಾಗಿ ಮೇಲು- ಸಾಮಾನ್ಯ ಕಾರ್ಯ ನಿರ್ವಹಿಸುವ ಕಂಪನಿಗಳು ಮಾರುಕಟ್ಟೆಯಲ್ಲಿ ಅಥವಾ ಉದ್ಯಮದಲ್ಲಿ ಸ್ಪರ್ಧಾತ್ಮಕ ಲಾಭವನ್ನು ಅನುಭವಿಸುವರು. ಕೇವಲ ಸಾಮಾನ್ಯ ಕಾರ್ಯ ನಿರ್ವಹಿಸುವ ಕಂಪನಿಗಳು ಸ್ಪರ್ಧಾತ್ಮಕ ಸಮಾನತೆಯನ್ನು ಪಡೆಯುವುದು, ಇನ್ನು ಕೆಳ- ಸಾಮಾನ್ಯ ಕಾರ್ಯ ನಿರ್ವಹಿಸುವ ಕಂಪನಿಗಳು ಸ್ಪರ್ಧಾತ್ಮಕ ನಷ್ಟವನ್ನು ಅನುಭವಿಸುವುದು.ಈ ರೀತಿಯ ಆರ್ಥಿಕ ಲಾಭದ ಮೂಲಕ ಕಾರ್ಯ ನಿರ್ವಹಣೆಯನ್ನು ಅಲಿಯುವುದರಲ್ಲಿ ಇರುವ ಮುಖ್ಯ ಕಷ್ಟವೆಂದರೆ ಆರ್ಥಿಕ ಲಾಭವನ್ನು ಅಳೆಯುವುದು!! -
Strategy – 24
In the earlier blog we looked at survival as a measure of performance, in today’s blog we will look at the multiple stake holder approach to performance.Every organization has many stakeholders – the vendors, the employees, the customers, investors etc. Each of these stakeholders uses a different criterion to judge a firm’s performance; is rarely possible for firms to implement strategies that completely satisfy its stakeholders. Since every stakeholder couldn’t be satisfied, the interest of certain stakeholders is usually emphasized over the other stakeholders.An implication of the multiple stakeholder theory is that different types of firms choose different criteria for evaluating their performance, even within an organization different individuals choose different criteria to judge firms performance. Let’s examine this with an example: The senior management would look at the performance of a firm with the overhead costs, number of employees (all a structural measure of organizational characteristic). Other employees probably could look at the performance in terms of the personal involvement, the job satisfaction etc.The approach has an inherent limitation given that there are multiple stakeholders.Read in Kannada: -
Strategy – 23
Continuing the discussion on measures of performance; in today’s blog we would discuss Survival of a firm as a measure of Performance.We could clearly see in our discussion on economic profits as a measure, that the firms which survive over a relatively extended period of time must be generating at least normal economic performance. Those firms, whose performance is below the normal performance, wouldn’t be surviving for long (assuming no govt subsidy). Thus it is clear that the very survival of the firm is at least one measure of performance.The strength of this approach is that it is easy to use. One doesn’t need detailed information about a firm’s economic condition, just its continuation in the business.The weakness of his approach could be seen as these:- It is extremely difficult to say when a firm no longer exists
- The death of a firm can happen over a long period of time
- This approach doesn’t give any insight into the above normal performance
Read in Kannada: -
Strategy – 22
In the earlier blog – we mentioned about economic profits and mentioned that this approach to measure performance is severely limited. In this blog we mention the various approaches one could take to measure a firm’s performance.We could look at performance from various measures:- Survival as a measure of performance
- Stakeholder approach to performance measurement
- Simple accounting measures of performance
- Adjusted accounting measures of performance
- Event study measures of performance
- Sharpe’s measure
- Treynor Index
While each of these solves some of the limitations, they would themselves have some other limitations. We would discuss each of these at appropriate times, however to just begin this discussion we would take the first 2 measures and discuss them. Once we have made some advance in accounting segment in our blog, we would return here to explain the other aspects.Read in Kannada: -
Strategy – 21
In the earlier blog, we took an example to illustrate the way people invest their resources into any venture. In today’s blog we define some more terms which are used in the context of performance to make a comparison. These are generally economic terms and hence, would have to be dealt in detail while discussing them in economics.
The relation between the expected value and actual value could give rise to three classifications –
Normal Performance – is the performance achieved to match the resource-owner’s expectation with the value generated by the firm from the resource.
Below – Normal Performance – is the performance when the value generated from the resource by the firm is lower than the expected value.
Above – Normal Performance – is the performance when the value generated from the resource by the resource is greater than the expected value by the resource-owner.
The positive difference between the expected value and the actual value is known as economic profit or economic rent.
In general the firms that are earning above-normal economic profits enjoy some sort of competitive advantage in their market or industry, those with normal economic profits would be having a competitive parity while those with below-normal performance would face competitive disadvantage.
There is however one difficulty with this measure of performance – using economic profit; it is difficult to measure.
Read in Kannada:
-
ವ್ಯಾವಹಾರಿಕ ಯುಕ್ತಿ – ೨೦
ಈ ಹಿಂದಿನ ಅಂಕಣದಲ್ಲಿ ನಾವು ಉತ್ಪಾದಕತ್ವದ ವ್ಯಾಖ್ಯಾನಿಸುವ ಪ್ರಯತ್ನ ಮಾಡಿದೆವು. ಇಂದಿನ ಅಂಕಣದಲ್ಲಿ ಒಂದು ಉದಾಹರಣೆಯೊಂದಿಗೆ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸೋಣ. ನಾವು ಒಂದು ದಿನ ನಿತ್ಯದ ನಮ್ಮ ಚಟುವಟಿಗೆಯ ಒಂದು ಸಂದರ್ಭದಿಂದ ಆರಂಭಿಸಿ ಒಂದು ಉದ್ಯಮದ ವರೆಗೆ ಅದನ್ನು ಮುಂದುವರೆಸಿ ಉತ್ಪಾದಕತ್ವವನ್ನು ಅರಿಯೋಣ.
ಸಾಮಾನ್ಯವಾಗಿ ನಾವು ಸದಾ ವಿನಿಯೋಗಿಸಲು ಇರುವ ಸಂಪನ್ಮೂಲವೆಂದರೆ “ಸಮಯ” ನಾವು ನಮ್ಮ ಸಮಯವನ್ನು ವಿನಿಯೋಗಿಸುವ ವಿಚಾರಗಳನ್ನು ಗಮನಿಸಿದಾಗ, ನಮಗರಿವಾಗುವುದು ಏನೆಂದರೆ ನಾವು ನಮ್ಮ ಸಮಯದ ಸದುಪಯೋಗ ಮಾಡಲು ಬಯಸುತ್ತೇವೆ. ನಾವು ಚಿಕ್ಕ ಮಕ್ಕಳಿಗೆ ಅವರಿಗೆ ಅರಿಯಲು ಕಷ್ಟವಾಗುವ ಪಾಠಗಳನ್ನು ಹೇಳಿಕೊಡಬಹುದು, ಇಲ್ಲವೇ ಒಂದು ಉತ್ತಮ ಪುಸ್ತಕ ಓದಬಹುದು, ಇಲ್ಲವೇ ನಮ್ಮ ಹವ್ಯಾಸಗಳಲ್ಲಿ ನಮ್ಮನ್ನು ತೊಡಗಿಸಬಹುದು ಹೀಗೆ ನಾವು ಸಮಯವನ್ನು ಸದುಪಯೋಗ ಗೊಳಿಸಲು ಯತ್ನಿಸುತ್ತೇವೆ. ನಮಗೆ ಸಿಗುವ ತೃಪ್ತಿ ಮತ್ತು ಖುಷಿಯನ್ನು ಪರಿಗಣಿಸಿಕೊಂಡು ನಾವು ನಮ್ಮ ಸಮಯದ ವಿನಿಯೋಗವನ್ನು ಒಂದು ಕಡೆ ಮುಂದುವರಿಸಬೇಕೋ ಬೇಡವೋ ಎಂದು ನಿರ್ಧರಿಸುತ್ತೇವೆ.
ಈಗ ನಾವು ವ್ಯಾವಹಾರಿಕ ಸಂದರ್ಭದೆಡೆಗೆ ಗಮನಿಸೋಣ. ಬೆಂಗಳೂರಿನ ಒಬ್ಬ ಕ್ಯಾಬ್ ಡ್ರೈವರ್ ನೊಡಗಿನ ನನ್ನ ಸಂಭಾಷಣೆಯಿಂದ ನನಗೆ ಅವರ ವ್ಯವಹಾರದ ಒಳ ಗುಟ್ಟು ತಿಳಿಯಿತು. ಇದನ್ನು ನಿಮ್ಮ ಮುಂದೆ ಇಡುವೆನು. ಬೆಂಗಳೂರಿನಲ್ಲಿ ಸಾಕಷ್ಟು ಕಂಪನಿಗಳಿಗೆ ವಿವಿಧ ಟ್ರಾವೆಲ್ ಕಂಪನಿಯವರು ಅಥವಾ ಏಜೆನ್ಸಿಯವರು ತಮ್ಮ ಕ್ಯಾಬ್ ಸೇವೆಯನ್ನು ಒದಗಿಸುತ್ತವೆ. ಹೆಚ್ಚಿನ ಸಂದರ್ಭಗಳಲ್ಲಿ ನೀಡಿದ ಕ್ಯಾಬ್ ಗಳ ಮಾಲೀಕರು ಅವರೇ ಆಗಿರುವುದಿಲ್ಲ. ಅದು ಒಬ್ಬ ವ್ಯಕ್ತಿಯ ಸ್ವತ್ತಾಗಿದ್ದು ಅದನ್ನು ಆತ ಈ ಏಜೆನ್ಸಿ ಗಳಿಗೆ ನೀಡಿರುವನು.ನಾವು ಕ್ಯಾಬ್ ನ ಮಾಲೀಕನ ದೃಷ್ಟಿಕೋನದಿಂದ ನೋಡಿದರೆ (ಆತ ಹೆಚ್ಚು ದುಡ್ಡು ಮಾಡಬೇಕೆಂದು ಇರುವುದಂತೂ ಖಂಡಿತ) ಆತನು ತನ್ನ ಕ್ಯಾಬ್ ನ್ನು ತಾನೇ ಓಡಿಸಬಹುದಿತ್ತು, ಅಥವಾ ಒಂದು ಶಾಲೆಗೆ ವಾಹನದ ಒತ್ತಡದ ಸಮಯದಲ್ಲಿ ಉಪಯೋಗಿಸಲು ಕೊಡಬಹುದಿತ್ತು ಅದರ ಬದಲು ಅವನು ಏಜೆನ್ಸಿಗೆ ನೀಡಿದನು.(ಇನ್ನು ಹಲವಾರು ಆಯ್ಕೆಗಳು ಅವನಿಗಿದ್ದರು ನಮ್ಮ ಚರ್ಚೆಗೆ ಇವೆರಡು ಸಾಕು!) ಅವನು ಕಾರ್ ನ್ನು ತನ್ನ ಸ್ವಂತ ಬಳಕೆಗೆ ಉಪಯೋಗಿಸುವುದಕ್ಕಿಂತ ಅವನಿಗೆ ಅದನ್ನು ಬಾಡಿಗೆಗೆ ನೀಡುವುದರಲ್ಲಿ ಹೆಚ್ಚಿನ ಲಾಭ ಕಂಡಿತು. ಆ ಮೂಲಕ ಕಾರ್ ನ ಉತ್ಪಾದಕತ್ವದ ಉಪಯೋಗ ಮಾಡಿಕೊಂಡನು. ಎರಡನೇ ಆಯ್ಕೆಯಾದ, ಕಾರ್ ನ್ನು ಶಾಲೆಗೆ ಶಾಲಾ ವಾಹನದಂತೆ ನೀಡುವುದು ಹೆಚ್ಚಿನ ಆದಾಯವನ್ನು ನೀಡದು. ಕಾರಣ ಶಾಲೆಯವರು ಸದಾ ಕಲ ಬಳಸರು ಹಾಗಾಗಿ ಅವರು ತಮ್ಮ ಕಡಿಮೆ ಬಳಕೆಗೆ ಹೆಚ್ಚು ಹಣವನ್ನೇನು ನೀಡರು. ಅದೇ ಮೂರನೆಯ ಆಯ್ಕೆಯಾದ ಏಜೆನ್ಸಿಗಳಿಗೆ ಬಾಡಿಗೆಗೆ ನೀಡುವುದರಿಂದ ಹೆಚ್ಚಿನ ಆದಾಯವನ್ನು ಅವನು ಗಳಿಸುವನು. ಏಜೆನ್ಸಿಗಳು ಕಾರ್ ನ್ನು ಕಂಪನಿಗಳಿಗೆ ಬೆಳಿಗ್ಗೆ ಮತ್ತು ಸಾಯಂಕಾಲದ ಓಡಾಟಕ್ಕೆ ಬಾಡಿಗೆಗೆ ನೀಡಿ ಉಳಿದ ಸಮಯದಲ್ಲಿ ಟಾಕ್ಸಿ ಯಾಗಿ ಸಾಮಾನ್ಯ ಪ್ರಯಾಣಿಕರನ್ನು ಸಾಗಿಸುವ ಮೂಲಕ ಹೆಚ್ಚಿನ ಆದಾಯ ಗಳಿಸುವರು ಆ ಮೂಲಕ ಮಾಲೀಕನಿಗೆ ಹೆಚ್ಚಿನ ಹಣವನ್ನು ನೀಡುವರು.ಈ ಮೇಲೆ ಹೇಳಿದ ಉದಾಹರಣೆಯಲ್ಲಿ ಕಾರ್ಯ ನಿರ್ವಹಣೆಯ ಸಮರ್ಪಕ ವ್ಯಾಖ್ಯಾನವು ಉಪಯೋಗಕ್ಕೆ ಬಂದಿರುವುದನ್ನು ಕಾಣುವೆವು. “ಉತ್ಪಾದಕ ಸ್ವತ್ತುಗಳಿಂದ ಒಂದು ಸಂಸ್ಥೆಯು ಸೃಷ್ಟಿಸಲು ಇಚ್ಚಿಸುವ ಆದಾಯ ಮತ್ತು ಆ ಸ್ವತ್ತುಗಳ ಮಾಲೀಕರು ಅವುಗಳಿಂದ ಬಯಸುವ ಆದಾಯದ ಹೆಚ್ಚಳಗಳ ತುಲನೆ.” -
Strategy – 20
In the last blog we were talking about the concept of productivity and attempting defining it. In today’s blog, we will try understanding this with an example. We would take simple situations of daily life and extend it to the context of an industry to really understand the concept of productivity.We all generally have one resource at our disposal – time. If we look at the various things we could do investing the time we have, it becomes clear that we generally love to do the most “productive” utilization of time. We could probably use the time to teach a few kids something they have difficulty with, or use the time to read something or on one of or hobbies. We continue or decide to discontinue a particular investment (or spend) of the time at we have depending on the satisfaction we derive by using it in the particular activity.
Now, let’s get to the corporate context, more so to the Bangalore phenomenon of cabs (interchangeably car). One of my conversations with a cab driver gave me an insight that way this business works. There are the travels or tour cos or city taxi agencies which offer this service to the companies. Many a times the cabs offered by these agencies are not really owned by them. They are a property (or resource) of an individual who has given it to the agencies.
If we look at it from the investor’s (the car owner’s – he is looking at earning quite a bit from it!) perspective he could probably have used it himself or given it to a school to be used at peak hours or like in this case give it off to an agency (there could have been a lot more scenarios but we shall just freeze this to these). His returns on just owning a car, and using it for his personal use wouldn’t make the car as productive, so he would like to rent it out. The second option of giving it to the school as a school car would give him some returns, but would be relatively less since the school might not use the car as frequently and pay a higher rent. In the third scenario, he would give it off to an agency; he could expect a higher return. The agency would use this car as a resource rent it off to offices in morning and evening, while by the day use it as a city taxi for a general passenger.
In the illustrations above, we clearly see the usage of the definition of performance as – “The comparative value an organization is willing to create using its productive assets with the value that owners of these assets expect to obtain“.
Read in Kannada:
-
ವ್ಯಾವಹಾರಿಕ ಯುಕ್ತಿ – ೧೯
ಈ ಮುಂಚಿನ ಅಂಕಣದಲ್ಲಿ ಕಾರ್ಯ ನಿರ್ವಹಣೆಯ ಬಗ್ಗೆ ಚರ್ಚೆ ಆರಂಭಿಸಿದೆವು. ಇಂದಿನ ಅಂಕಣದಲ್ಲಿ ಕೂಡ ಅದನ್ನೇ ಮುಂದುವರಿಸುತ್ತಾ, ಕಾರ್ಯ ನಿರ್ವಹಣೆಯನ್ನು ಅರಿಯಲು ಮತ್ತು ಅಳಿಯಲು ಉತ್ತಮವಾದ ಒಂದು ವಿಧಾನದ ಮೂಲಕ ಅರಿಯುವ ಯತ್ನ ಮಾಡೋಣ.
ಒಂದು ಸಂಸ್ಥೆಯನ್ನು ವಿವಿಧ ರೀತಿಯ ಉತ್ಪಾದಕ ಸ್ವತ್ತುಗಳು ಸ್ವಯಂ ಪ್ರೇರಿತರಾಗಿ ಸಮೂಹಗೊಂಡು ಆರ್ಥಿಕ ಲಾಭವನ್ನು ಸೃಷ್ಟಿಸುವ ಸಮೂಹವೆಂಬ ದೃಷ್ಟಿಯಿಂದ ನೋಡಬಹುದು. ಈ ಉತ್ಪಾದಕ ಸ್ವತ್ತುಗಳ ಮಾಲೀಕರು ಅವುಗಳಿಂದ ನಿರಂತರವಾದ ಸಮತ್ವದ ಆದಾಯವನ್ನು ಗಳಿಸಲಷ್ಟೇ ಬಯಸುವರು. ಈ ಆದಾಯವು ಬೇರೆ ಮೂಲಗಳಿಂದ ಬರುವ ಆದಾಯಕ್ಕಿಂತ ಹೆಚ್ಚಿನದ್ದಾಗಿರಬೇಕೆನ್ನುವುದು ಸಾಮಾನ್ಯ ವಿಚಾರ. ಅಲ್ಲದೆ ಬ್ಯಾಂಕ್ ಗಳಿಂದ ಸಿಗುವ ಬಡ್ಡಿಗಿಂತ ಹೆಚ್ಚಿನ ದರದಲ್ಲಿ ಆದಾಯ ಹೆಚ್ಚಳವಾಗುವುದು ಅತ್ಯಂತ ಕಡಿಮೆ ವ್ಯಾವಹಾರಿಕ ಆಪಾಯ ಹೊಂದಿದಂತೆ.ಇದು ಕಾರ್ಯ ನಿರ್ವಹಣೆಯ ವ್ಯಾಖ್ಯಾನಕ್ಕೆ ಮೂಲಾಧಾರವನ್ನು ನೀಡುವುದು – “ಉತ್ಪಾದಕ ಸ್ವತ್ತುಗಳಿಂದ ಒಂದು ಸಂಸ್ಥೆಯು ಸೃಷ್ಟಿಸಲು ಇಚ್ಚಿಸುವ ಆದಾಯ ಮತ್ತು ಆ ಸ್ವತ್ತುಗಳ ಮಾಲೀಕರು ಅವುಗಳಿಂದ ಬಯಸುವ ಆದಾಯದ ಹೆಚ್ಚಳಗಳ ತುಲನೆ.” ಈ ಆದಾಯ ಸ್ವತ್ತುಗಳ ಮಾಲೀಕರು ಬಯಸುವ ಆದಾಯಕ್ಕಿಂತ ಹೆಚ್ಚಾಗಿದ್ದಲ್ಲಿ ಮಾಲೀಕರು ಸ್ವತ್ತನ್ನು ಸಂಸ್ಥೆಗೆ ದೊರಕಿಸಿ ಕೊಡುವರು, ಇಲ್ಲವಾದಲ್ಲಿ ಮಾಲೀಕನು ಅತೃಪ್ತನಾಗಿ ಹೆಚ್ಚಿನ ಆದಾಯ ಬರುವ ಬೇರೊಂದೆಡೆ ತನ್ನ ಸ್ವತ್ತನ್ನು ವಿನಿಯೋಗಿಸಿ ಆ ಮೂಲಕ ಅದರ ಪರಿ ಪೂರ್ಣ ಬೆಲೆಯನ್ನು ಪಡೆಯುವನು.ಇದರ ಬಗ್ಗೆ ಮುಂದಿನ ಅಂಕಣದಲ್ಲಿ ಒಂದು ಕಾಲ್ಪನಿಕ ಉದಾಹರಣೆಯ ಮೂಲಕ ನಿಮಗೆ ವಿವರಿಸುತ್ತೇವೆ.