Category: This Far ಈವರೆಗೆ
-
ಬೇಡಿಕೆ ಮತ್ತು ಪೂರೈಕೆ ಚರ್ಚೆ – ಈ ವರೆಗೆ
ನಾವು ಆರು ವಾರಗಳಿಂದ ಬೇಡಿಕೆ ಮತ್ತು ಪೂರೈಕೆ ಚರ್ಚೆಯನ್ನು ನಡೆಸುತ್ತಿದ್ದೇವೆ – ಇಲ್ಲಿಯವರೆಗಿನ ಚರ್ಚೆಯ ಮೇಲೆ ಹಿನ್ನೋಟ ಬೀರುವುದು ಅತ್ಯಗತ್ಯ ಎನಿಸಿತು; ಆದ್ದರಿಂದ ಈ ಅಂಕಣವನ್ನು ಬರೆಯುತ್ತಿದ್ದೇನೆ.ಬೇಡಿಕೆ ಮತ್ತು ಪೂರೈಕೆಯ ಚರ್ಚೆಯನ್ನು ಅವುಗಳ ಅರ್ಥವನ್ನು ತಿಳಿಯುವುದರೊಂದಿಗೆ ಪ್ರಾರಂಭಿಸಿ, ನಂತರ ಸಮಾನಾಂತರ ಬೆಲೆಯ ಅರ್ಥ ತಿಳಿದು ಇವುಗಳ ನಡುವಿನ ಸಂಬಂಧವನ್ನು ನಿಯಮಗಳನ್ನಾಗಿ ದಾಖಲಿಸುತ್ತಾ ಹೋದೆವು. ಇವುಗಳ ಸಾರಂಶವು ಈ ಕೆಳಗಿನಂತಿದೆ:ಈ ವರೆಗಿನ ಚರ್ಚೆಯಲ್ಲಿ ನಾವು ಹೊರಗಿನ ಮೂಲಗಳನ್ನು ತಕ್ಕ ಪ್ರಮಾಣಕ್ಕೆ ಲೆಕ್ಕಿಸಿಲ್ಲ; ಮುಂಬರುವ ಅಂಕಣಗಳಲ್ಲಿ ಇವುಗಳ ಕುರಿತು ಚರ್ಚಿಸೋಣ. ಅದಕ್ಕೂ ಮುಂಚೆ, ಈ ಮೇಲಿನ ನಿಯಮಗಳ ಉಪ ನಿಯಮವನ್ನು ತಿಳಿಯೋದು ಸೂಕ್ತ. ಮುಂದಿನ ಅಂಕಣದಲ್ಲಿ ಈ ಉಪನಿಯಮವನ್ನು ತಿಳಿದು ಮತ್ತು ಬಾಹ್ಯ ಪರಿಸರವನ್ನು ನಮ್ಮ ಚರ್ಚೆಗೆ ಸೇರಿಸೋಣ. -
Supply and Demand Discussion – This far
It has been a journey of six weeks into the Discussion on Demand and Supply. As stated earlier, it is good to occasionally summarize the proceedings and give a perspective in hindsight so that we understand how much of the subject we have covered.
We began our discussion with having a basic understanding of the Demand and Supply and the laws that govern them. We then understood the concept of equilibrium price and began deriving the relation between the equilibrium price, the supply and the demand – We could summarize the relation in the following four laws which were essentially the summary of the blogs that succeeded the equilibrium price blog:
- If the demand increased while the supply remained unchanged, then the equilibrium price increases
- If the demand decreased while the supply remained unchanged, then the equilibrium price decreases
- If the supply increases with the demand remaining unchanged, then the equilibrium price decreases
- If the supply decreases with the demand remaining unchanged, then the equilibrium price increases
If you would have noticed, we have stuck with a major understanding that the only subject in the study is one object (lemon in our earlier case); in the process we have ignored some of the every essential factors which have a bearing on the demand and supply equations. In the upcoming blogs we would look at inter-relating these and creating a good understanding for the same.
However, there is one important corollary of these laws that we need to understand before we proceed with the relating to the other aspects by involving the external environment.
Read in Kannada: http://somanagement.blogspot.com/2011/03/blog-post_29.html
-
ಈವರೆಗಿನ ಪಯಣ
ನಮಸ್ಕಾರ,ವ್ಯವಸ್ಥಾ ಪ್ರಬಂಧದ (Management) ಈ ಅಂಕಣಗಳ ಶ್ರೇಣಿಯಲ್ಲಿ ಮುಂದುವರೆಯುವ ಮುನ್ನ, ಒಂದು ಹಿನ್ನೋಟ ಅಗತ್ಯವೆನಿಸಿತು ಹಾಗಾಗಿ ಈ ವಿಶೇಷ ಅಂಕಣವನ್ನು ಇಲ್ಲಿ ಸೇರಿಸಿದ್ದೇನೆ. ನಾವು ಕಲಿತದ್ದನ್ನು ಪುನರಾವರ್ತಿಸಿ ಯಥಾದೃಶ್ಯ ರೂಪಣ ನೀಡುವುದೇ ಇದರ ಉದ್ದೇಶ.ಇಲ್ಲಿಯವರೆಗೆ, ವ್ಯವಸ್ಥಾ ಪ್ರಬಂಧವನ್ನು ಜಟಿಲ ನಿರ್ಧಾರಗಳನ್ನು ತೆಗುದುಕೊಳ್ಳುವ ಕಾರ್ಯ ಎಂದು ತಿಳಿದು, ಮುನ್ನಡೆಯುತ್ತ ವ್ಯವಹಾರ ಪ್ರತಿಕೃತಿಯು ಹೇಗೆ ಬೇಡಿಕೆ ಮತ್ತು ಪೂರೈಕೆಯ ಅಂತರವನ್ನು ಜೋಡಿಸುವುದೆಂದು ಅರಿತುಕೊಂಡೆವು. ವ್ಯವಹಾರ ಪ್ರತಿಕೃತಿಯ ಸಫಲತೆಯಲ್ಲಿ ವ್ಯವಹರಾಂಗಗಳು ಬಹು ಮುಖ್ಯಪಾತ್ರ ವಹಿಸುತ್ತವೆ, ಇದರಂತೆಯೇ ಉತ್ಪನ್ನಾಂಶಗಳು ಮತ್ತು ಅವುಗಳ ರೂಪರೇಶೆಗಳ ಸರಿಯಾದ ತಿಳುವಳಿಕೆ, ನಿರ್ಧಾರ ತೆಗೆದುಕೊಳ್ಳುವ ಕಾರ್ಯದಲ್ಲಿ ತುಂಬಾ ಸಹಾಯಕವಾಗುವುದು.ನೀವು ಗಮನಿಸಿರಬಹುದು, ಈ ಅಂಕಣಗಳಲ್ಲಿ ನಾನು ಪಠ್ಯಕ್ರಮದಲ್ಲಿರುವಂತೆ ಪ್ರತಿ ವಿಷಯವನ್ನು ಒಂದೊಂದಾಗಿ ತಿಳಿಸದೆ, ಆ ವಿಷಯದ ಉಪಯೋಗ ಮತ್ತು ಅದನ್ನು ಉಪಯೋಗಿಸಿ ನಿರ್ಧಾರ ಮಾಡುವುದರ ಉದ್ದೇಶದಿಂದ ಈ ವ್ಯತ್ಯಾಸವನ್ನು ಅಳವಡಿಸಿದ್ದೇನೆ. ಮುಂಬರುವ ದಿನಗಳಲ್ಲಿ ಒಂದೊಂದಾಗಿ ವ್ಯವಸ್ಥಾ ಪ್ರಬಂಧದ ಸೊಗಸನ್ನು ಬಿಚ್ಚಿಡುವ ಪ್ರಯತ್ನದಲ್ಲಿ ನಿರತನಾಗುವೇ.ನಿಮ್ಮ ಪತ್ರಗಳು ಮತ್ತು ಇತರೆ ಸಂಪರ್ಕದಿಂದ ನನಗೆ ಪ್ರೋತ್ಸಹಿಸಿರೋದನ್ನು ನೋಡಿ ನನ್ನ ಹುಮ್ಮಸ್ಸು, ಉತ್ಸಾಹ ಇಮ್ಮಡಿಯಾಗಿದೆ. ಧನ್ಯವಾದಗಳು. ಮುಂದಿನ ವಾರ ಸಿಗೋಣ. – ಸಚ್ಚಿ -
The journey this far
Before I continue discussing on other aspects of Management in this blog, taking cue from my interaction with students that frequently revision of the concepts and providing the larger perspective is a must and, hence retrospective blog.
Having defined management as a complicated decision making process, we went on to see how a business model is the critical success ingredient when one tries to match the demand and supply gap. Every Business function plays a very critical role in the success of a business model, a thorough understanding of the primary elements of the factors of production is key in the decision making attempt by managers.
I haven’t yet dealt with some topics that many MBA students begin their study with – a basic course on economics, statistics, accountancy etc. I have found that many students of management specialize too quickly in a particular area, but forget to get the general picture of the working which is essential for a good decision making. We would definitely explore these components of management, but I would approach it from a management application – decision making perspective than just a tutorial perspective.
My interactions with most of you have encouraged me to keep these blogs applications focused. Thank you all for getting back to me on the blog posts. Looking forward to share more what I have learnt. Lets meet next week – Sachi
Read in Kannada:http://somanagement.blogspot.com/2011/02/blog-post_16.html