- Selection
- Role Requirements
- Procedures
- Policies
- Training
- Rituals
We shall deal with a couple of them over the next few days to get a better understanding of formalization.
We shall deal with a couple of them over the next few days to get a better understanding of formalization.
ಹೀಗಾಗಿ ಈ ಕೆಳಗಿನವುಗಳು Cost accounting ನ ಪ್ರಮುಖ ಉದ್ದೇಶಗಳು
೧. ಮಾರಾಟದ ಬೆಲೆಯನ್ನು ನಿರ್ಧರಿಸುವುದು.
೨. ಖರ್ಚನ್ನು ಹಿಡಿತದಲ್ಲಿಡಲು.
೩. ನಿರ್ಧಾರ ತೆಗೆದು ಕೊಳ್ಳಲು ಅಗತ್ಯವಾದ ಮಾಹಿತಿಗಳನ್ನು ನೀಡಲು.
೪. ಖರ್ಚಿಗೆ ತಕ್ಕಂತಹ ಲಾಭವನ್ನು ಖಚಿತಗೊಳಿಸಲು.
೫. ಆರ್ಥಿಕ ಮತ್ತಿತರ ಹೇಳಿಕೆಗಳನ್ನು ತಯಾರು ಮಾಡಲು ಸಹಕಾರವಾಗುವುದು.
ನಾವು ನಮ್ಮ ಮೊದಲನೇ ಅಂಕಣದಲ್ಲಿ ಹೇಳಿದಂತೆ ಮ್ಯಾನೇಜ್ಮೆಂಟ್ ಅನ್ನುವುದು ನಿರ್ಧಾರ ತೆಗೆದುಕೊಳ್ಳುವದರ ಮೇಲೆಯೇ ತುಂಬಾ ಅವಲಂಬಿತವಾಗಿರುವುದರಿಂದ ಈ ಕೆಳಗೆ ನಾವು Cost accounting ನಿಂದ ಮ್ಯಾನೇಜ್ಮೆಂಟ್ ಗೆ ಯಾವ ರೀತಿಯಲ್ಲಿ ನಿರ್ಧಾರ ತೆಗೆದುಕೊಳ್ಳಲು ಸಹಕಾರ ವಾಗುವುದು ಎಂಬುದಿದೆ.
೧. ಖರ್ಚು- ಗಾತ್ರ – ಲಾಭ ಇವುಗಳ ನಡುವಿನ ಸಂಬಂಧಗಳನ್ನು ನಿರ್ಧರಿಸಲು
೨. ಉತ್ಪಾದಿಸು ಅಥವಾ ಖರೀದಿಸು ಎನ್ನುವುದರ ನಿರ್ಧಾರ.
೩. ನಷ್ಟದ ಸಮಯದಲ್ಲಿ ಮುಚ್ಚಬೇಕೋ ಅಥವಾ ಮುಂದುವರಿಸಬೇಕೋ ಎನ್ನುವದನ್ನು ನಿರ್ಧರಿಸಲು.
೪. ಈಗಿರುವ ಯಂತ್ರೋಪಕರಣಗಳನ್ನು ಉತ್ಪಾದನೆಗೆ ಮುಂದುವರಿಸುವುದೋ ಅಥವಾ ಇನ್ನು ಅಧುನಿಕ ಮತ್ತು ಲಾಭದಾಯಕ ಯಂತ್ರಗಳಿಂದ ಅವುಗಳನ್ನು ಬದಲಾಯಿಸುವ ನಿರ್ಧಾರ.
ಆಂಗ್ಲ ಅಂಕಣ:
http://somanagement.blogspot.com/2011/09/finance-and-management-39.html