Blog
-
Finance and Management – 4
Current Assets and Current LiabilitiesContinuing our discussion from the earlier blog on Balance sheet, in today’s blog we have a look at two sections – Current Liabilities and Current assets.A look at the balance sheet and we generally see items under the title Current Assets and Current Liabilities. Why are these called current? A look at the nature of the sub-items would give us an understanding of the same.Current Assets generally have items like – Cash, Accounts Receivable, and Inventory etc. Current Liabilities has items like Accounts payable, Notes Payable.All these items get converted from one form to another or change hands within one business cycle (may be an accounting year) or shorter. Hence they are termed current – meaning have to be processed in the current business year.Read in Kannada: -
ಸಂದೇಶ
ಈ ಹಿಂದಿನ ಕೆಲವು ಚರ್ಚೆಗಳಲ್ಲಿ ನಾವು ಕಾರ್ಯ ನಿರ್ವಹಣೆಯ ವಿಚಾರವಾಗಿ ಚೆನ್ನಾಗಿ ಅರಿತೆವು. ಆದರೆ ಕೆಲವು ಅಳೆಯುವ ವಿಧಾನಗಳು ಕಂಪನಿಯ ಲೆಕ್ಕಾಚಾರದ (Corporate Finance) ಮತ್ತು ಅವುಗಳ ನಿರ್ವಹಣೆಯನ್ನು ಅರ್ಥಮಾಡಿ ಕೊಂಡರೇನೆ ಅರಿವಾಗಲು ಸಾಧ್ಯ. ಹಾಗಾಗಿ ನಾವು ಮತ್ತೆ ನಮ್ಮ ಸಾಮಾನ್ಯ ದಾರಿಯಿಂದ ಭಿನ್ನವಾಗಿ ಯುಕ್ತಿಯ ಬಗೆಯ ಚರ್ಚೆಯನ್ನು ಸ್ವಲ್ಪ ಸಮಯದ ನಂತರ ಮುಂದುವರಿಸೋಣ.
ಇನ್ನು ಮುಂದೆ ನಾವು ಕಂಪನಿಯ ಲೆಕ್ಕಾಚಾರದ (Corporate Finance) ಬಗ್ಗೆ ಸ್ವಲ್ಪ ಅರಿಯೋಣ.
-
ವ್ಯಾವಹಾರಿಕ ಯುಕ್ತಿ – ೨೩
ಕಾರ್ಯ ನಿರ್ವಹಣೆಯ ಅಳೆಯುವಬಗೆಗಿನ ಚರ್ಚೆಯನ್ನು ಮುಂದುವರಿಸುತ್ತಾ ಇವತ್ತಿನ ಅಂಕಣದಲ್ಲಿ “ಅಳಿಯದೆ ಉಳಿಯುವುದರ” ಮೂಲಕ ಕಾರ್ಯ ನಿರ್ವಹಣೆಯನ್ನು ಅಳೆಯುವುದರ ಬಗ್ಗೆ ಚರ್ಚಿಸೋಣ.
ನಾವು ಕಾರ್ಯ ನಿರ್ವಹಣೆಯನ್ನು ಆರ್ಥಿಕ ಲಾಭದ ಅಳೆಯುವ ಕುರಿತು ಚರ್ಚಿಸುವಾಗ ಕಂಪನಿಯೊಂದು ಇತರ ಕಂಪನಿಗಳಿಗಿಂತ ಸ್ವಲ್ಪ ಹೆಚ್ಚಿನ ಸಮಯ ಉಳಿಯುವುದರ ಅರ್ಥ ಅದು ಸಾಮಾನ್ಯ ಕಾರ್ಯ ನಿರ್ವಹಣೆಯನ್ನಾದರೂ ಹೊಂದಿದೆ ಎಂದು ಅರ್ಥೈಸಬಹುದು. ಯಾವ ಕಂಪನಿ ಸಾಮಾನ್ಯ ನಿರ್ವಹಣೆಗಿಂತ ಕೆಳ ಮಟ್ಟದ ಕಾರ್ಯ ನಿರ್ವಹಣೆಯಿರುವ ಕಂಪನಿಗಳು ಹೆಚ್ಚಿನ ಸಮಯ ಉಳಿಯಲು ಸಾಧ್ಯವಾಗದು (ಸರ್ಕಾರದ ನೆರವು ಇರದ ಹೊರತು). ಹಾಗಾಗಿ ಅಳಿಯದೆ ಉಳಿಯುವುದು ಕಾರ್ಯ ನಿರ್ವಹಣೆಯ ಒಂದು ಅಳೆಯುವ ಸಾಧನವೆಂದು ಪರಿಗಣಿಸಬಹುದು.ಈ ವಿಧಾನದ ಒಂದು ಹಿರಿಮೆಯೆಂದರೆ ಇದನ್ನು ಸುಲಭವಾಗಿ ಬಳಸಬಹುದು. ತುಂಬಾ ವಿಸ್ತಾರವಾದ ಕಂಪನಿಯ ಆರ್ಥಿಕತೆಯ ಬಗೆಗಿನ ಮಾಹಿತಿಯನ್ನು ಕಲೆಹಾಕುವ ಗೋಜಿಲ್ಲ. ಕಂಪನಿಯ ಮುನ್ನಡೆಯೇ ಅರಿಯಲು ಸಾಕು.ಆದರೆ ಈ ವಿಧಾನದ ಕೊರತೆ ಎಂದರೆ೧. ಒಂದು ಕಂಪನಿಯು ಅಸ್ಥಿತ್ವದಲ್ಲಿ ಇಲ್ಲ ಎನ್ನುವುದನ್ನು ನಿರ್ಧರಿಸುವುದು ಬಹಳ ತ್ರಾಸದಯಕವಾದುದು.೨. ಕಂಪನಿಯ ನಿರ್ನಾಮಕ್ಕೆ ಬಹಳ ಸಮಯವನ್ನು ತೆಗೆದುಕೊಳ್ಳಬಹುದು.೩. ಈ ಮಾರ್ಗವು ಕಂಪನಿಯ ಆಂತರಿಕ ಸಾಮಾನ್ಯ ಕಾರ್ಯ ನಿರ್ವಹಣೆಯ ಬಗೆಗೆ ಯಾವ ಸೂಚನೆಯನ್ನು ನೀಡದು. -
ವ್ಯಾವಹಾರಿಕ ಯುಕ್ತಿ – ೨೨
ಈ ಹಿಂದಿನ ಅಂಕಣದಲ್ಲಿನಾವು ಆರ್ಥಿಕ ಲಾಭದ ಮೂಲಕ ಕಾರ್ಯ ನಿರ್ವಹಣೆಯ ಬಗೆಗಿನ ಕುರಿತು ಚರ್ಚಿಸುವ ಕೊನೆಯಲ್ಲಿ ಆ ವಿಧಾನದ ಮೂಲಕ ಅಳೆಯುವುದು ಬಹಳ ಕಷ್ಟಕರವಾದುದು ಮತ್ತು ಸ್ಥೀಮಿತವಾದುದು ಎಂದು ಅರಿತೆವು. ಇವತ್ತಿನ ಅಂಕಣದಲ್ಲಿ ಇತರ ಹಲವು ಕಾರ್ಯ ನಿರ್ವಹಣೆಯನ್ನು ಅಲೆಯುವ ವಿಧಾನಗಳ ಬಗ್ಗೆ ಅರಿಯೋಣ.
೧. ಅಳಿಯದೆ ಉಳಿದಿರುವುದರ ಮೂಲಕ ಕಾರ್ಯ ನಿರ್ವಹಣೆಯನ್ನು ಅಳೆಯುವುದು.
೨. ಪಾಲುದಾರರ ರೀತಿಯಲ್ಲಿ ಕಾರ್ಯ ನಿರ್ವಹಣೆಯನ್ನು ಅಳೆಯುವುದು.೩. ಸರಳ ಲೆಕ್ಕಾಚಾರದ (accounting) ಮೂಲಕ ಅಳೆಯುವುದು.
೪. ಹೊಂದಾಣಿಕೆಯ ಲೆಕ್ಕಾಚಾರದ ಮೂಲಕ ಅಳೆಯುವುದು.
೫. ಸಾಂಧರ್ಭಿಕ ರೀತಿಯ ಅಧ್ಯಯನದಿಂದ ಕಾರ್ಯ ನಿರ್ವಹಣೆ ಅಳೆಯುವುದು.
೬. ಶಾರ್ಪೆಯ ವಿಧಾನ
೭. ಟ್ರಯ್ನೋರ್ ನ ಅಂಕಿ ಅಂಶಇವುಗಳು ಹಲವರು ಸ್ಥೀಮಿತಗಳಿಗೆ ಪರಿಹಾರ ಸೂಚಿಸಿದರೂ ಅವುಗಳಲ್ಲಿಯೇ ಕೆಲವು ಸ್ಥೀಮಿತಗಳಿವೆ. ಸಾಂದರ್ಭಿಕವಾಗಿ ಮುಂದೆ ಈ ಬಗ್ಗೆ ನಾವು ಚರ್ಚಿಸೋಣ. ಈಗ ಆರಂಭಿಸಲು ಮೊದಲ ಎರಡು ವಿಧಾನಗಳ ಬಗ್ಗೆ ಚರ್ಚಿಸೋಣ. ಒಮ್ಮೆ ಲೆಕ್ಕಾಚಾರದ (Accounting) ಬಗ್ಗೆ ನಾವು ಅರಿತ ಮೇಲೆ ಮುಂದಿನದವುಗಳನ್ನು ಅರಿಯೋಣ.
-
ವ್ಯಾವಹಾರಿಕ ಯುಕ್ತಿ – ೨೧
ಈ ಹಿಂದಿನ ಅಂಕಣದಲ್ಲಿ ನಾವು ಉದಾಹರಣೆಯೊಂದಿಗೆ ಬಂಡವಾಳವನ್ನು ಹೇಗೆ ಮತ್ತು ಎಲ್ಲಿ ಮತ್ತು ಯಾವ ಉದ್ಯಮದಲ್ಲಿ ವಿನಿಯೋಗಿಸಬೇಕೆಂಬುದರ ಬಗ್ಗೆ ನಿಮಗೆ ವಿವರಿಸಿದೆವು. ಇವತ್ತಿನ ಅಂಕಣದಲ್ಲಿ ಕಾರ್ಯ ಕ್ಷಮತೆಯನ್ನು ಇನ್ನೂ ಬೇರೆ ಅಂಶಗಳ ಮೂಲಕ ಹೋಲಿಸುವ ಪ್ರಯತ್ನ ಮಾಡೋಣ. ಇವುಗಳು ಸಾಮಾನ್ಯವಾಗಿ ಅರ್ಥ ಶಾಸ್ತ್ರದ ಪದಗಳು ಹಾಗಾಗಿ ಇದನ್ನ ಸವಿಸ್ತಾರವಾಗಿ ಮೊದಲು ಅರಿಯುವ.ನೀರೀಕ್ಷಿತ ಆದಾಯ ಮತ್ತು ನಿಜವಾಗಿ ಲಭಿಸಿದ ಆದಾಯದ ನಡುವಿನ ಸಂಬಂಧಗಳನ್ನು ೩ ರೀತಿಯ ವರ್ಗೀಕರಣ ಮಾಡಬಹುದು.ಸಾಮಾನ್ಯ ಕಾರ್ಯ ನಿರ್ವಹಣೆ:- ಕಂಪನಿಯ ಸಂಪನ್ಮೂಲದ ಮಾಲೀಕ ನೀರಿಕ್ಷಿಸುವ ಆದಾಯ, ಕಂಪನಿಯು ನಿರ್ವಹಿಸುವುದರ ಮೂಲಕ ನೀಡುವ ಆದಾಯವು ಸಮವಾಗಿದ್ದಲ್ಲಿ ಅದನ್ನು ಸಾಮಾನ್ಯ ಕಾರ್ಯ ನಿರ್ವಹಣೆ ಎನ್ನುವರು.ಕೆಳ- ಸಾಮಾನ್ಯ ಕಾರ್ಯ ನಿರ್ವಹಣೆ:- ಕಂಪನಿಯ ಸಂಪನ್ಮೂಲದ ಮಾಲೀಕ ನೀರಿಕ್ಷಿಸುವ ಆದಾಯ, ಕಂಪನಿಯು ನಿರ್ವಹಿಸುವುದರ ಮೂಲಕ ನೀಡುವ ಆದಾಯವು ಕಡಿಮೆಯಾಗಿದ್ದಲ್ಲಿ ಅದನ್ನು ಕೆಳ-ಸಾಮಾನ್ಯ ಕಾರ್ಯ ನಿರ್ವಹಣೆ ಎನ್ನುವರು.ಮೇಲು- ಸಾಮಾನ್ಯ ಕಾರ್ಯ ನಿರ್ವಹಣೆ:- ಕಂಪನಿಯ ಸಂಪನ್ಮೂಲದ ಮಾಲೀಕ ನೀರಿಕ್ಷಿಸುವ ಆದಾಯ, ಕಂಪನಿಯು ನಿರ್ವಹಿಸುವುದರ ಮೂಲಕ ನೀಡುವ ಆದಾಯವು ಹೆಚ್ಚಾಗಿದ್ದಲ್ಲಿ ಅದನ್ನು ಮೇಲು-ಸಾಮಾನ್ಯ ಕಾರ್ಯ ನಿರ್ವಹಣೆ ಎನ್ನುವರು.ನೀರಿಕ್ಷಿಸುವ ಆದಾಯ ಮತ್ತು ನೈಜ ಆದಾಯದ ನಡುವಿನ ಧನಾತ್ಮಕ ಅಂತರವನ್ನು ಆರ್ಥಿಕ ಲಾಭ ಅಥವಾ ಆರ್ಥಿಕ ಕಂದಾಯ ಎಂದು ಕರೆಯುವರು.ಸಾಮಾನ್ಯವಾಗಿ ಮೇಲು- ಸಾಮಾನ್ಯ ಕಾರ್ಯ ನಿರ್ವಹಿಸುವ ಕಂಪನಿಗಳು ಮಾರುಕಟ್ಟೆಯಲ್ಲಿ ಅಥವಾ ಉದ್ಯಮದಲ್ಲಿ ಸ್ಪರ್ಧಾತ್ಮಕ ಲಾಭವನ್ನು ಅನುಭವಿಸುವರು. ಕೇವಲ ಸಾಮಾನ್ಯ ಕಾರ್ಯ ನಿರ್ವಹಿಸುವ ಕಂಪನಿಗಳು ಸ್ಪರ್ಧಾತ್ಮಕ ಸಮಾನತೆಯನ್ನು ಪಡೆಯುವುದು, ಇನ್ನು ಕೆಳ- ಸಾಮಾನ್ಯ ಕಾರ್ಯ ನಿರ್ವಹಿಸುವ ಕಂಪನಿಗಳು ಸ್ಪರ್ಧಾತ್ಮಕ ನಷ್ಟವನ್ನು ಅನುಭವಿಸುವುದು.ಈ ರೀತಿಯ ಆರ್ಥಿಕ ಲಾಭದ ಮೂಲಕ ಕಾರ್ಯ ನಿರ್ವಹಣೆಯನ್ನು ಅಲಿಯುವುದರಲ್ಲಿ ಇರುವ ಮುಖ್ಯ ಕಷ್ಟವೆಂದರೆ ಆರ್ಥಿಕ ಲಾಭವನ್ನು ಅಳೆಯುವುದು!! -
Finance & Management – 3
In the earlier blog, we looked at the way each of the different Financial Statements could be used for analysis and understanding the company. We now begin at looking at each of these in detail – the first set of discussion would be regarding Balance Sheet.As the name suggest, a Balance Sheet indicates a balance. It derives from the famous principle in mathematics that in an equation the Left hand Side would match the Right hand Side. So what Balance does Balance Sheet really talk about? If so what is the equation.For business when ever any investment is made, it would be used to buy in assets etc. So, we have:Inputs into the business = assets that the company would invest inThe inputs into the business would be what the owners would invest in it + any borrowing to buy up the assets = assetsThus we have the equation as:Assets = shareholder’s equity + Liability.This means that assets, or the means used to operate the company, are balanced by a company’s financial obligations along with the equity investment brought into the company and its retained earnings.When represented as it could possibly be presented as shown in the figure.Read in Kannada: -
Finance and Management – 2
As mentioned in the earlier blog, we have 3 different financial statements which could be analyzed to get a host of details regarding the company. We will just have brief of how we could really use these statements.A Balance Sheet:It tells the onlooker (may be an investor in the company or a prospective investor) 3 important things- How much money the company has?
- How much it owes to others?
- What amount is left for the shareholder?
A cash flow statement:Enables one look at it and get an understanding of where the money is spent.An Income Statement:This is also called the Profit and Loss Statement, and hence clearly indicates that it deals with the company’s profitability. It tells us how much the company made or lost.With these financial statements a person could make a choice of investing in the company, or could decide otherwise. For a manager, this performance analysis enables him realize the health of the company, the shareholder’s opinion on the company and detect the drivers and thereby work on them to increase the profitability.Read in Kannada: -
Finance and Management – 1
Generally when one thinks of business or getting into one, he generally thinks of 2 things to begin with and deciding on the venture. What is the investment in money terms I would need to do, and if given this investment, by what time would I be able to earn a handsome amount for the time and money invested into the firm. Both these aspects involve money and would fall under the aspect of Finance and its management.Finance of a company gives an indication of the performance of the company (we will deal with the use of finance as a measure at a later date) and also give sufficient inputs to do an analysis to reveal the health of the firm. For the analysis, three basic materials are used- Balance Sheet
- Income Statement
- Cash Flow Statement
In the next few blogs we will understand what these base materials are essentially and later on build on these and the way we could analyze. As we proceed from these, we could then move into the realm of corporate finance.Read in Kannada: -
Strategy – 24
In the earlier blog we looked at survival as a measure of performance, in today’s blog we will look at the multiple stake holder approach to performance.Every organization has many stakeholders – the vendors, the employees, the customers, investors etc. Each of these stakeholders uses a different criterion to judge a firm’s performance; is rarely possible for firms to implement strategies that completely satisfy its stakeholders. Since every stakeholder couldn’t be satisfied, the interest of certain stakeholders is usually emphasized over the other stakeholders.An implication of the multiple stakeholder theory is that different types of firms choose different criteria for evaluating their performance, even within an organization different individuals choose different criteria to judge firms performance. Let’s examine this with an example: The senior management would look at the performance of a firm with the overhead costs, number of employees (all a structural measure of organizational characteristic). Other employees probably could look at the performance in terms of the personal involvement, the job satisfaction etc.The approach has an inherent limitation given that there are multiple stakeholders.Read in Kannada: