Blog

  • Business Model – Industrialization of Service

    Moving ahead from our last business model blog on Dis-intermediation. We move into this new blog on industrialization of Service.

    A look around us is enough to get us to the fact that, all individuals differ in their tastes, interest etc. And when you are in services sector this becomes a major challenge! The varying taste of the customers could create so much of variety that it gets hard to handle. This is the case with the hospitality industry. This gets stark contrast form the manufacturing industry where almost everything is standardized – to the extent of how much time an employee gets to fit the screw in your car!. Can the two worlds be mixed together?

    The likes of McDonalds today have been able to scale globally with their attempts in this direction. They have consciously limited their menu and made available a promise of delivery at the quickest. The employees of McD have a strict time frame for the time they need to prepare a burger! Right from making the pattice, getting the bun etc. In fact even smiling on delivering the burger is part of the process! Today we find this model in most of the hotels on the road side, but my guess no one could match the McD to their industrialization of the service.

    With the reduction in the number of items on the menu, they have created a trade-off on the kind of people who would walk in and the time commitment. With this, they have moved from the general standard of the hospitality industry which is typically prepared to order (modified build to order) to a limited set of options (build to stock). We will deal more about these term and their usage when we being our discussion on operations management.

  • ಬದಲಿ ಮತ್ತು ಪೂರಕ ಸರಕುಗಳು

    ಕಳೆದ ವಾರದಲ್ಲಿ ನಾವು ಮಾರುಕಟ್ಟೆ ಮತ್ತು ಬೇಡಿಕೆ – ಪೂರೈಕೆಯ ಬಗ್ಗೆ ಜೊತೆಯಲ್ಲೇ ತಿಳಿದುಕೊಳ್ಳುತ್ತಿದ್ದೆವು. ನೈಜವಾಗಿ ಇವುಗಳನ್ನು ಉಪಯೋಗಿಸಬೇಕಾದರೆ ಇಂತಹ ಹಲವು ವಿಷಯಗಳನ್ನು ಏಕಕಾಲದಲ್ಲಿ ನೋಡಬೇಕಾಗುತ್ತದೆ – ಹಾಗಾಗಿ ನಮ್ಮ ಈ ಪ್ರಯತ್ನದಲ್ಲಿ ಮುಂದುವರೆಯುತ್ತಾ ಸರ್ವೇ ಸಾಮನ್ಯವಾಗಿ ಕಂಡು ಬರುವ ಬದಲಿ ಮತ್ತು ಪೂರಕ ಸರಕು ಸಾಮಗ್ರಿಗಳ ಬಗ್ಗೆ ತಿಳಿದು ಕೊಳ್ಳೋಣ.

    ಯಾವುದಾದರು ವಸ್ತುವಿನ ಬೆಲೆಯೂ ಹೆಚ್ಚಿದಾಗ ಅದರ ಬಳಕೆಯ ಪ್ರಮಾಣ ಕಡಿಮೆಯಾಗುವುದು ಸಹಜ. ಆದರೆ ಈ ಬೆಲೆಯೇರಿಕೆಯ ಪ್ರಭಾವ ಕೇವಲ ಅದರ ಮೇಲೆ ಮಾತ್ರ ಇರುವುದಿಲ್ಲ ಅದರೊಂಗಿಗೆ ಸಂಪರ್ಕ ದಲ್ಲಿ ಬರುವ ವಸ್ತುಗಳ ಮೇಲೂ ಇರುವುದು. ಈ ಪರಿಣಾಮವನ್ನು ಆಧರಿಸಿಯೇ ಆ ವಸ್ತುಗಳನ್ನು ವಿಷಯದಲ್ಲಿರುವ ವಸ್ತುವಿನ ಬದಲಿ ಅಥವಾ ಪೂರಕಯೆನ್ನಬಹುದು.

    ಯಾವ ವಸ್ತುವಿನ ಬೆಲೆ ಏರಿಕೆಯಾದುದರಿಂದ ಇನ್ನೊಂದು ವಸ್ತುವಿನ ಬೇಡಿಕೆಯ ಪ್ರಮಾಣವೂ ಕುಗ್ಗಿದರೆ, ಇವೆರಡನ್ನೂ ನಾವು ಪೂರಕ ಸರಕು ಸಾಮಗ್ರಿಗಳು ಎನ್ನುತ್ತೇವೆ. ಉದಾಹರಣೆಗೆ ಚಹಾ ಮತ್ತು ಸಕ್ಕರೆ ಅಥವಾ ವಾಹನಗಳು ಮತ್ತು ಪೆಟ್ರೋಲ್

    ಒಂದುವೇಳೆ ಯಾವುದಾರು ವಸ್ತುವಿನ ಬೆಲೆಯು ಏರಿದಲ್ಲಿ ಅದಕ್ಕೆ ಸಂಬಂದಪಟ್ಟ ಮತ್ತೊಂದು ವಸ್ತುವಿನ ಬೇಡಿಕೆಯು ಹೆಚ್ಚಿದಾಗ ಅಂತಹ ಎರಡು ವಸ್ತುಗಳಿಗೆ ನಾವು ಬದಲಿ ವಸ್ತುಗಳು ಅಥವಾ ಬದಲಿ ಸಾಮಗ್ರಿ ಎನ್ನುತ್ತೇವೆ.

  • Demand and Supply – Substitutes and Complements

    After a brief detour on making a basic understanding of market, and some terms associated, we return to discussion on Demand and Supply. We would continue making these jumps across the topics to make the understanding comprehensive; do bear with us for it.

    In the earlier blogs on S&D we have been making some assumptions, as we proceed further we would slowly dissolve these assumptions and make the idealistic scenario a more real one. In this direction we would deal with the first such inclusion – Substitutes and Complements. We would just limit our self to the definition in this blog and as we proceed explore them in detail.

    Substitutes: Two goods are said to be substitutes if the increase in the price of one goods leads to an increase in the quantity demanded by the other.
    Ex: Copper and Aluminium could be thought of as substitutes of each other – it could be seen in the market that the minute the price of aluminium increases the customer resorts to demanding copper instead. Similarly Tea and Coffee could be thought of as substitutes.

    Complements: Two goods are said to be complements if the increase in the price of one leads to a decrease in the quantity demanded of the other.
    Ex: Automobiles and its fuel could be thought of as complementary. If the price of the fuel increases, then the number of people demanding automobiles decreases. Similarly we could think of Tea and Sugar as complementary goods.

  • ಮುಖ ಬೆಲೆ ಮತ್ತು ನೈಜ ಬೆಲೆ

    ನಾವು ಸರ್ವೇ ಸಾಮಾನ್ಯವಾಗಿ ಹಿರಿಯರಿಂದ ಕೇಳಿಬರುವ ಮಾತಿದು – “ನಾನು ಬೆಂಗಳೊರಿಗೆ ಬಂದಾಗ ಒಂದು ಊಟಕ್ಕೆ ೫೦ ಪೈಸೆ ಇತ್ತು ಇವತ್ತು ೩೦ ರೂಪಾಯಿ ಆಗಿದೆ” ಅವರು ಹೇಳುವ ಮಾತು ಎಷ್ಟು ಮಟ್ಟಕ್ಕೆ ನಿಜ? ನಿಜವಾಗ್ಲೂ ದುಬರಿಯಾಗಿದೆಯೇ ಅಥವಾ ಇಲ್ಲವೇ? ಇದರಲ್ಲಿ ಎಷ್ಟು ಮೊತ್ತ ಹಣದುಬ್ಬರದಿಂದಾಗಿದೆ, ಎಷ್ಟು ನಿಜವಾಗಲು ದುಬಾರಿಯಾಗಿದೆ ಎನ್ನುವುದು ತಿಳಿಯಬೇಕಾಗಿದೆ.

    ನಿಜವಾಗಿಯೂ ನಾವು ಇದೆರಡು ಬೆಲೆಗಳ ತುಲನೆ ಮಾಡಲಿಕ್ಕಾಗುವುದಿಲ್ಲ, ಆ ಸಮಯದಲ್ಲಿ ಆಗಿರಬಹುದಾದ ಹಣದುಬ್ಬರವನ್ನು ಲೆಕ್ಕಿಸಿ, ತದನಂತರ ಅದಕ್ಕೆ ಸರಿಪಡಿಸಬೇಕು. ಈ ಮೂಲದಲ್ಲಿದ್ದ ಬೆಲೆಯನ್ನು ಮುಖ ಬೆಲೆ ಎಂದು ಕರಿಯಬಹುದು; ಅದನ್ನು ನಾವು ಹಿಂದಿನ ಬೆಲೆಯೊಂದಿಗೆ ಹೊಲಿಸ ಬೇಕಾದರೆ, ಯಾವುದಾದರೂ ವರ್ಷವನ್ನು ಗುರುತು ಪಡಿಸಿ ಅ ವರ್ಷದಲ್ಲಿ ಇಂದಿನ ಈ ಮೊತ್ತ ಎಷ್ಟಿರಬಹುದು ಎಂದು ಲೆಕ್ಕಾಚಾರ ಹಾಕಿ, ಅ ಬೆಲೆಗಳನ್ನು ಹೋಲಿಸಬಹುದು. ಈ ರೀತಿ ಹಣದುಬ್ಬರಕ್ಕನುಗುಣವಾಗಿ ಸರಿಪಡಿಸಿದ ಬೆಲೆಗೆ ನಾವು ನೈಜ ಬೆಲೆ ಎನ್ನುತ್ತೇವೆ.

    ಇಂತಹ ಮುಖ ಬೆಲೆ ಮತ್ತು ನೈಜ ಬೆಲೆಯ ಬಗ್ಗೆ ಚರ್ಚೆಯನ್ನು ಸಾಮಾನ್ಯವಾಗಿ ಬೃಹತ್ ವಿಚಾರಗಳ ಬಗ್ಗೆ ತಿಳಿಸುವ ಅರ್ಥಶಾಸ್ತ್ರದ ವಿಧಿಯಲ್ಲಿ ಅಧ್ಯಯನ ಮಾಡುತ್ತೇವೆ; ಇಲ್ಲಿ ಕೇವಲ ತುಣುಕಿನಂತೆ ತಿಳಿದುಕೊಳ್ಳುತ್ತಿದ್ದೇವೆ.

  • Nominal and Real Prices

    It is but common for us to hear our parent say “the price of a meal when I came to Bangalore was just 5 paisa, today it is Rs 30/- per plate!” Looks alarming isn’t it?

    Hang on! We need to just take a bit of caution. Can we really compare the two? Have everything remained constant?

    No! We cannot compare the two, the prices of all the commodities have increased over the year – this is the effect of inflation that has to be factored in. The price of the meal today is the “Current Rupee” or “Nominal Price”; to make any comparison with what was probably 40 year back, we need to have the same standard – we create a common scale for the same. We create this scale and correct today’s price and let them all talk in the same price, we call that the “Real Price” or “Constant Rupee”.

    The Nominal Price of a good is its absolute price. The Real Price of a good is the price relative to an aggregate measure of prices (i.e. it is adjusted for inflation). The aggregate measure of prices is generally called the “Consumer Price Index (CPI)”. The percentage change in the CPI is the measure of inflation.

    We would deal more about the CPI as we begin the section on Macro Economics. We dealt with the prices here just for the sake of completion. When we are studying micro-economics through these blogs, we always mean the Real Prices when we mention about price unless explicitly mentioned.

    Read in Kannada: http://somanagement.blogspot.com/2011/04/blog-post_07.html

  • ಮಾರುಕಟ್ಟೆಯ ಪರಿಮಿತಿ

    ಮಾರುಕಟ್ಟೆಯ ಲಕ್ಷಣ ನಿರೂಪಣೆ ಕುರಿತು ಈ ಹಿಂದಿನ ಅಂಕಣದಲ್ಲಿ ನಾವು ತಿಳಿದುಕೊಂಡೆವು. ಇಂದಿನ ಅಂಕಣದಲ್ಲಿ ಮಾರುಕಟ್ಟೆಯ ಪರಿಮಿತಿಯ ಬಗ್ಗೆ ತಿಳಿದುಕೊಳ್ಳೋಣ. ಯಾವುದೇ ವಸ್ತು ಅಥವಾ ವಿಚಾರಕ್ಕೆ ಸರಹದ್ದನ್ನು ನಿಗದಿಪಡಿಸದೇ ಇದ್ದಲ್ಲಿ ಅದನ್ನು ಅರ್ಥೈಸಿಕೊಳ್ಳುವುದು ಕಷ್ಟ ವಾಗುತ್ತದೆ, ಇದರಂತೆ ಮಾರುಕಟ್ಟೆಯ ಪರಿಮಿತಿಯನ್ನು ನಿಗದಿ ಪಡಿಸಲು ಎರಡು ವಿಷಯಗಳು ಬಹು ಮುಖ್ಯ – ಮಾರುಕಟ್ಟೆಯ ಭೌಗೋಳಿಕ ಪರಿಮಿತಿ ಮತ್ತು ಅದರಲ್ಲಿ ವ್ಯವಹಾರಕ್ಕೆ ಒಳಗಾಗುವ ವಸ್ತುಗಳು.

    ಮಾರುಕಟ್ಟೆಯ ನಿರೂಪಣೆಯಲ್ಲಿ ಇದೆರಡನ್ನು ನಿಶ್ಚಯಿಸದೇ ಇದ್ದಲ್ಲಿ ಗೊಂದಲಮಯ ಪ್ರಶ್ನೆಗಳು ಉದ್ಭವವಾಗುವುವು. – ಉದಾಹರಣೆಗೆ “ಪೆಟ್ರೋಲ್” ನ ಮಾರುಕಟ್ಟೆ ಎಂದರೆ, ಅದು ಕೇವಲ ಬೆಂಗಳೂರಿಗೆ ಸೀಮಿತವೋ ಅಥವಾ ಇಡಿ ಭಾರತಕ್ಕೆ ವಿಸ್ತರಿಸುತ್ತದೆಯೋ? ಯಾವ “ಒಕ್ಟೇನ್” ಸಂಖ್ಯೆಯಿರಬೇಕು? ಸೀಸ ಮಿಶ್ರಿತವಾಗಿರಬೇಕೋ ಅಥವಾ ಇರಕೂಡದೋ? “ಡೀಸಲ್”ಅನ್ನು ಇದರೊಂದಿಗೆ ಸೇರ್ಪಡಿಸಬೇಕೋ ಬೇಡವೋ? ಮುಂತಾದ ಹಲವು ಪ್ರಶ್ನೆಗಳು ಬರುವುದು ಸಹಜ. ಇವೆಲ್ಲದರ ಸರಿಯಾದ ಪರಿಹಾರಕ್ಕೆ ಮಾರುಕಟ್ಟೆಯ ಸರಹದ್ದು ಅಥವಾ ಪರಿಮಿತಿಯನ್ನು ನಿಗದಿ ಪಡಿಸಬೇಕು.

    ಮಾರುಕಟ್ಟೆಯ ಪರಿಮಿತಿಯನ್ನು ನಿಶ್ಚಯಿಸುವುದರಿಂದ ಎರಡು ನಿಚ್ಚಳ ಲಾಭವಾಗಲಿವೆ:
    • ಕಂಪನಿಯ ದೃಷ್ಟಿಕೋನದಿಂದ: ಮಾರುಕಟ್ಟೆಯಲ್ಲಿ ನಮ್ಮ ಇಂದಿನ ಮತ್ತು ಮುಂಬರುವ ಸ್ಪರ್ಧಿಗಳನ್ನು ಗುರುತಿಸುವುದು ಸುಲಭವಾಗುತ್ತದೆ. ನಮ್ಮ ಇಂದು ಮತ್ತು ಭವಿಷ್ಯದಲ್ಲಿ ತಯಾರಿಸುವ ವಸ್ತುಗಳ ಬೇಡಿಕೆಯನ್ನು ತಿಳಿದುಕೊಳ್ಳುವುದು ಮುಖ್ಯವಾಗುತ್ತದೆ; ಅದರ ಭೌಗೋಳಿಕ ಪರಿಮಿತಿ ಮತ್ತು ಅದಕ್ಕೆ ಬರಬಹುದಾದ ಸ್ಪರ್ಧೆಯನ್ನು ನಿಶ್ಚಯಿಸುವುದು ಸುಲಭವಾಗುತ್ತದೆ.
    • ದೇಶದ ಅರ್ಥವ್ಯವಸ್ತೆಯ ದೃಷ್ಟಿಕೋನದಿಂದ: ಮಾರುಕಟ್ಟೆಯಲ್ಲಿ ಸಂಭವಿಸುವ ಕಂಪನಿಗಳ ಒಕ್ಕೂಟ ಮತ್ತು ಸೇರ್ಪಡೆಯನ್ನು ನಿಗ್ರಹಿಸುವುದು ಮುಖ್ಯ. ಇವುಗಳಿಂದ ಆಗುವ ದರ ಪರಿವರ್ತನೆ, ಮತ್ತು ಮುಂದೆ ಆಗಬಹುದಾದ ಪರಿಣಾಮಗಳನ್ನೆಲ್ಲ ಅವಲೋಕಿಸಿ ತಮ್ಮ ನಿರ್ಧಾರಗಳಿಂದ ಇವುಗಳಿಗೆ ಅನುಮತಿ ನೀಡಬಹುದು ಅಥವಾ ನಿಷೇಧಿಸಬಹುದು.

  • Defining Market Boundaries

    In the earlier blog, we mentioned that definition of a market helps identify which buyers and sellers should be included in a given market. To get more clarity on whom to be included or excluded it is important to define the extent of a market – i.e. its boundaries, both geographically and in the range of products to be included.

    Extent of a market is the boundaries of a market, both geographical and in terms of range of products produced and sold within it.

    If the extent of a market is not defined, it leaves many questions open; lets clarify this with the example of a petrol. When I say a market for petrol the questions that would come out include – which geography are we referring to – Is it Bangalore or Delhi or Mumbai? What is the octane number of the petrol? Is the petrol leaded or unleaded? Should diesel be included as well? Etc.

    The market definition is important for two reasons:

    • A company must understand its actual and potential competition for its current or future products. A thorough understanding of the product boundaries and geographical boundaries of its market to set the price, determine the advertisement budgets and make capital investment decisions etc.
    • At a macro level, an understanding of the market helps make effective public policy decisions. The government could look at the implications of a possible merger or acquisition of two companies either in the same domain or other, on the market situation on the prices, competition and approve or disapprove it

  • ಸ್ಪರ್ಧಾತ್ಮ ಕಮಾರುಕಟ್ಟೆ

    ಹಿಂದಿನ ಅಂಕಣದಲ್ಲಿ ತಿಳಿಸಿದಂತೆ, ಮಾರುಕಟ್ಟೆಯ ಸರಿಯಾದ ತಿಳುವಳಿಕೆ ವ್ಯವಹಾರ ಮತ್ತು ಪ್ರಬಂಧನೆಗೆ ಬಹುಮುಖ್ಯವಾದುದು. ಆದ್ದರಿಂದ ನಮ್ಮ ಈಗಿನ ಹಾದಿಯಿಂದ ಕೆಲಕಾಲದೂರ ಹೋಗಿ, ಈ ಅರ್ಥಶಾಸ್ತ್ರದ ಅಧ್ಯಯನವನ್ನು ಮಾಡಿ ಮತ್ತೊಮ್ಮೆ ಹಿಂತಿರುಗೋಣ.

    ಅರ್ಥಶಾಸ್ತ್ರದಲ್ಲಿ ಪರಿಪೂರ್ಣ ಸ್ಪರ್ಧಾತ್ಮಕ ಮಾರುಕಟ್ಟೆಯೆನ್ನುವ ವಿಧವನ್ನು ನಿರ್ಮಿಸಿದ್ದಾರೆ. ಇದರಂತೆ ಯಾವ ಮಾರುಕಟ್ಟೆಯಲ್ಲಿ ತುಂಬಾ ಜನ ವರ್ತಕರು ಮತ್ತು ತುಂಬಾಜನ ಗ್ರಾಹಕರಿರುವರೋ ಅದರಲ್ಲಿ ಸ್ಪರ್ಧಾತ್ಮಕ ಮನೋಭಾವ ಹೆಚ್ಚಿದ್ದು, ಯಾವುದೇ ಒಬ್ಬ ವರ್ತಕ ಅಥವಾ ಒಬ್ಬ ಗ್ರಾಹಕ ಮಾರುಕಟ್ಟೆಯಲ್ಲಿ ವ್ಯವಹಾರಕ್ಕೆಂದಿರುವ ವಸ್ತುವಿನ ಬೆಲೆಯ ಮೇಲೆ ಪ್ರಭಾವ ಬೀರಲು ಸಾಧ್ಯವಾಗುವುದಿಲ್ಲ.

    ಸಾವಿರಾರು ರೈತರು ಬೆಳೆಯುವ ಬೆಳೆಗೆ ಅಸಂಖ್ಯಾತ ಗ್ರಾಹಕರ ಬೇಡಿಕೆ ಇರುವುದು; ಹೀಗಿದ್ದಲ್ಲಿ ಅದರ ಬೆಲೆಯನ್ನು ಯಾವುದೇ ಒರ್ವ ರೈತ ಅಥವಾ ಗ್ರಾಹಕ ನಿಶ್ಚಯಿಸಲು ಸಾಧ್ಯವಾಗದು.

    ನಾವು ಈ ಹಿಂದೆಯೆ ತಿಳಿಸಿದಂತೆ, ಸ್ಪರ್ಧಾತ್ಮಕ ಮನೊಭಾವಇರುವುದು ಮುಖ್ಯ; ಮಾರುಕಟ್ಟೆಯಲ್ಲಿರು ವವ್ಯವಹಾರಿಗಳ ಸಂಖ್ಯೆಯಲ್ಲ.

    ಅಂಗ್ಲ ಅಂಕಣ ಓದಿ: http://somanagement.blogspot.com/2011/04/perfectly-competitive-market_04.html

  • Perfectly Competitive Market

    As we proceeded with the blog, it becomes very important to understand the concept of market thoroughly. With this in mind, we would take a detour from the normal course and get a bit further on the concept of market.

    We began with defining the concept of market in the earlier blog. In this blog we would move a bit further and look into some important flavors that economists give to the market. This understanding is important since these flavors encapsulate many common features of the market its competitiveness in the market. We begin with defining the “Perfectly Competitive Market“.

    A Perfectly Competitive Market is one that has many buyers and sellers, so that no single buyer or seller has a significant impact on price.

    As an Example we could imagine the market for food grains like rice. There are many sellers and many buyers – the choice of any single buyer or seller wouldn’t really affect the overall impact of the market and the price that is defined in the market.

    While defining perfectly competitive market the underlying assumption with the large number of buyers and sellers being present is that they would be very competitive with each other. So even if the numbers are not really large but there is very huge competition amongst these sellers or buyers; then too we could assume such a market as a perfectly competitive one for any analysis.

    Read in Kannada: http://somanagement.blogspot.com/2011/04/blog-post_04.html

  • ಮಾರುಕಟ್ಟೆ

    ಬೇಡಿಕೆ ಮತ್ತು ಪೂರೈಕೆಯ ಚರ್ಚೆಯಲ್ಲಿ ಹಲವುಬಾರಿ ಈಗಾಗಲೇ ಮಾರುಕಟ್ಟೆಯೆಂಬ ಪದವನ್ನು ತುಂಬಾ ಬಾರಿ ಉಪಯೋಗಿಸಿದ್ದೇವೆ – ಆದರೆ ಆ ಅಂಕಣಗಳಲ್ಲಿ ಉಪಯೋಗಿಸಿರುವ ಪದವು ಕೇವಲ ಸಾಮಾನ್ಯ ಬಳಕೆಯದ್ದಾಗಿದೆ – ಆರ್ಥಶಾಸ್ತ್ರದಲ್ಲಿ ಬಳಕೆಯಾಗುವಂತಹ ಪದಕ್ಕೆ ಸ್ವಲ್ಪ ವಿಭಿನ್ನ ಅರ್ಥ ಇರುವುದು.

    “ಮಾರ್ಕೆಟ್” ಯೆಂದರೆ ಗ್ರಾಹಕರು ಮತ್ತು ವರ್ತಕರು ತಮ್ಮ ನೈಜ ಅಥವಾ ಸಂಭಾವನೀಯ ವಹಿವಾಟಿನ ಮೂಲಕ ವ್ಯವಹಾರಕೆಂದಿಟ್ಟ ವಸ್ತುವಿಗೆ ಬೆಲೆ ನಿಗದಿಪಡಿಸುವುದು. “ಮಾರ್ಕೆಟ್” ಮತ್ತು “ಇಂಡಸ್ಟ್ರಿ”(ಉದ್ಯಮ) ಇವೆರಡರ ಅಂತರ ಅರಿತುಕೊಳ್ಳುವುದು ಕುತೂಹಲಕಾರಿಯಾಗಿದೆ – ಇಂಡಸ್ಟ್ರಿಯು ಸಮಾನ ಅಥವಾ ಒಂದೇ ವಸ್ತುವನ್ನು ನಿರ್ಮಿಸುವ ಉದ್ಯೋಗಳ ಕೂಟ. ಈ ಇಂಡಸ್ಟ್ರಿಗಳು ಸಾಮಾನ್ಯವಾಗಿ “ಮಾರ್ಕೆಟ್”ನ ಪೂರೈಕೆಯ ಕಡೆಗೆ ಇರುವುದೇ ಹೆಚ್ಚು (ಕೆಲವು ಸಂದಭದಲ್ಲಿ ಬೇಡಿಕೆಯ ಬದಿಗೂ ಇರುವ ಸಾದ್ಯತೆ ಇದೆ).
    ಅರ್ಥಶಾಸ್ತ್ರಜ್ಞರು “ಮಾರ್ಕೆಟ್” ಅನ್ನು ನಿಶ್ಚಯಿಸುವಾಗ ಅದರಲ್ಲಿ ಮೂರು ಅಂಶಗಳನ್ನು ನೋಡುತ್ತರೆ – ಗ್ರಾಹಕ, ವರ್ತಕ, ಮತ್ತು ವ್ಯವ್ಯಹಾರದ ವಿಷಯ. ಒಂದುವೇಳೆ ಈ ಮೂರೂ ಅಂಶಗಳು ಸರಿಯಾಗಿ ನಿಗದಿತವಾಗದೇ ಇದ್ದಲ್ಲಿ, ಆ ವಸ್ತುವನ್ನು ಅತಿಯಾಗಿ ಲಾಭ ಪಡೆಯುವ ಅಪೇಕ್ಷೆಯುಳ್ಳ ವರ್ತಕನು, ಕಡಿಮೆ ಮೊತ್ತಕ್ಕೆ ಯಾವುದಾದರೂ ದೇಶದಲ್ಲಿ ವಸ್ತುವನ್ನು ಖರೀದಿಸಿ ಇನ್ನೊಂದು ದೇಶದಲ್ಲಿ ಮಾರುವ ಸಾಧ್ಯತೆಯನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಈ ಅಭ್ಯಾಸ ಅತಿಯಗಿದ್ದಲ್ಲಿ ಆರ್ಥಿಕ ವ್ಯವಸ್ತೆಯ ಮೇಲೆ ದುಷ್ಟ ಪ್ರಭಾವ ಬೀರುತ್ತದೆ – ಇದನ್ನು “ಆರ್ಬಿಟ್ರಜ್” ಎಂದು ಕರೆಯುತ್ತಾರೆ.

    “ಆರ್ಬಿಟ್ರಜ್”ಗೆ ಪ್ರಮುಖ ಕಾರಣದಲ್ಲಿ ನಾವು ಹಿಂದೆ ಚರ್ಚಿಸಿದ ಮಾಹಿತಿಯ ಕೊರತೆ.