- Behavior is influenced by a number of factors
- Behavior is influenced by various kinds of factors
- Behavior is determined by individual differences
- Behavior is affected by similarities
- Behavior is goal directed and purposeful
- Behavior is modifiable to a very large degree
- Behavior is dynamic as well as stable
- Behavior is predictable to some degree
- Behavior is influenced by past experience
Author: Sachi
-
Organizational Behavior – 2
Understanding Nature and Characteristics of BehaviorIn the last blog we understood that OB relates to the behavior of people and organizations; a good understanding of the nature and characteristics of behavior is essential to effectively use organization behavior in the managerial roles. Here are some characteristics of Behavior which every aspiring manager needs to know:You can take the best out of learning Organization Behavior if you are able to reflect them to your daily surrounding and analyze their implications. There is no easy way to understand OB. It is complex and evasive just as we human beings are.Read in Kannada: http://somanagement.blogspot.com/2011/03/blog-post_24.html -
ವ್ಯವಹಾರ ಪ್ರತಿಕೃತಿ – ವಿತರಣೆ (ಡಿಸ್ಟ್ರಿಬ್ಯೂಶನ್)
ಫ್ರಾಂಚೈಸಿಯ ಹಿಂದಿನ ಅಂಕಣದಲ್ಲಿ ವಿಸ್ತರಣೆಯ ಒಂದು ಪದ್ಧತಿಯನ್ನು ತಿಳಿದುಕೊಂಡೆವು. ವ್ಯವಹಾರಗಳ ಸಮಸ್ಯೆಯಾದ ವಿಸ್ತರಣೆ ಬಗ್ಗೆ ಇಂದಿನ ಅಂಕಣದಲ್ಲಿ ತಿಳಿದುಕೊಳ್ಳೊಣ.ಕಾರ್ಖಾನೆಗಳಲ್ಲಿ ತಯಾರಿಸಿದ ವಸ್ತುಗಳು ನಮ್ಮ ಮನೆಯ ಹತ್ತಿರದ ಅಂಗಡಿಗಳಲ್ಲಿ ದೊರಕಬೇಕಾದರೆ ವಿತರಣೆ ಬಹು ಮುಖ್ಯ ಪಾತ್ರ ವಹಿಸುತ್ತದೆ. ವಿಶ್ವದ ಯಾವುದೇ ಮೂಲೆಯಲ್ಲಿ ತಯಾರಾದ ವಸ್ತುವು ಸರಿಯಾದ ಸಮಯದಲ್ಲಿ, ನಿಗದಿತ ಸ್ಥಳಕ್ಕೆ ತಲುಪಿಸುವಲ್ಲಿ ವಿತರಣೆಯ ಹೊಣೆಯೊತ್ತ ವ್ಯವಹಾರಗಳು ಬಹು ಪ್ರಮುಖ ಪಾತ್ರವಹಿಸುತ್ತವೆ.ವ್ಯವಹಾರ ಜಗತ್ತಿನಲ್ಲಿ ವಿತರಣೆಯ ಕಂಪನಿಗಳು ನಿರ್ವಹಿಸಿರುವ ಪಾತ್ರ ಬಹು ಶ್ಲಾಘನೀಯವಾದುವು – ವಿತರಣ ಜಗತ್ತಿನಲ್ಲಿ ಯಾವುದಾದರು ಹೊಸ ಬೇಳವಣಿಗೆ ನಡೆದಲ್ಲಿ, ಅದು ಕೇವಲ ವಿತರಣಾ ವ್ಯವಹಾರಗಳಿಗಷ್ಟೆಯಲ್ಲದೆ ಕಾರ್ಖಾನೆಗಳು, ವರ್ತಕರು, ಗ್ರಾಹಕರು ಮುಂತಾದ ಎಲ್ಲಾ ಪಾಲುದಾರತಿಗೂ ಅನುಕೂಲವಾಗುತ್ತದೆ.ವಿತರಣಾ ಜಗತ್ತಿನಲ್ಲಿ ನಾವೀನ್ಯತೆಯನ್ನು ತಂದುಕೊಂಡು ಪ್ರಶಂಸೆಗೆ ಪಾತ್ರರಾದ ಕಂಪನಿಗಳಲ್ಲಿ – “ಡೆಲ್” ಕಂಪ್ಯುಟರ್ಸ್, ಮತ್ತು “ಫೆಡೆಕ್ಸ್” ಮುಂಚೂಣಿಯಲ್ಲಿವೆ. ಇವುಗಳ ಸಫಲತೆಯು ವಿತರಣಾ ಜಗತ್ತಿನ ಮಾದರಿಯಾಗಿವೆ.ವಿತರಣೆಯ ಪ್ರತಿಕೃತಿಗಳನ್ನು ಸಾರಂಶರೂಪದಲ್ಲಿ ಪ್ರಸ್ತಾಪಿಸುವುದು ಕಷ್ಟಸಾದ್ಯವಾದ ಕೆಲಸ ಆದ್ದರಿಂದ, ಇವುಗಳ ಬಗ್ಗೆ ವಿಸ್ತಾರವಾಗಿ ಮುಂದೊಮ್ಮೆ ಚರ್ಚಿಸೋಣ.ಆಂಗ್ಲ ಅಂಕಣವನ್ನು ಓದಿ: -
Business Model – Distribution
Continuing further from the last model of Franchising which was expansion focused, we look at the delivery of goods aspect in this blog.
Distribution forms the critical link ensuring that the products produced reach the customers. In the whole of the business world, distribution forms the critical link that ensures responsiveness demanded by the customers and the businesses alike.
The field of the distribution is so critical that there are numerous companies which completely involve themselves into the distribution of products; Distribution is a critical factor in the Supply Chain of any industry. These companies generally offer the following benefits – storage, credit and collection, logistics. These are very critical for the smooth functioning of the businesses.
Innovations in the distribution model that have been hailed world over include the Dell model of computer delivery, the FedEx in shipping services. These innovations have created a lot of value add for all stakeholders involved with them. Their success has highlights the fact that any innovation in the area of distribution creates a value add that would benefit the entire stakeholder community (some more and some less but none the less all).
Read in Kannada: http://somanagement.blogspot.com/2011/03/blog-post_23.html
-
ಬೇಡಿಕೆ ಮತ್ತು ಪೂರೈಕೆ ಚರ್ಚೆ – ೬
ಬೇಡಿಕೆ ಮತ್ತು ಪೂರೈಕೆಯ ಉಪನಿಯಮಗಳ ಅಧ್ಯಾಯನದಲ್ಲಿ, ಹಿಂದಿನ ವಾರ ಬೇಡಿಕೆ ತಟಸ್ಥವಾಗಿದ್ದು, ಪೂರೈಕೆ ಹೆಚ್ಚಿದಾಗ ಸಮಾನಾಂತರ ಬೆಲೆ ಇಳಿಯುವುದು ಎಂದು ತಿಳಿದುಕೊಂಡೆವು. ಇಂದಿನ ಅಂಕಣದಲ್ಲಿ ಬೇಡಿಕೆ ಮತ್ತು ಪೂರೈಕೆ ಇನ್ನೊಂದು ಉಪನಿಯಮವನ್ನು ತಿಳಿದುಕೊಳ್ಳೊಣ.ನಿಂಬೆಹಣ್ಣಿನ ಉದಾಹರಣೆಯನ್ನೇ ಮುಂದುವರೆಸುತ್ತಾ – ವರ್ತಕನಿಗೆ ಪ್ರತೀಬಾರಿ ೫ ಮೂಟೆಗಳ ಬೇಡಿಕೆ ಇರುತ್ತದೆ ಎಂದುಕೊಳ್ಳೊಣ. ಈ ಬಾರಿಯ ಬೆಳೆಯು ಕೊನೆಯ ಸಮಯದಲ್ಲಿ ಹುಳಗಳ ಕಾಟಕ್ಕೆ ಸಿಕ್ಕಿ ಸಾಕಷ್ಟು ಬೆಳೆ ನಾಶವಾಯಿತು. ಇದರಿಂದ, ೫ ಮೂಟೆಗಳ ಬದಲಾಗಿ, ಕೇವಲ ೩ ಮೂಟೆಯಷ್ಟು ಪಡೆಯಬಹುದಾಯಿತು. ಆದರೆ, ವರ್ತಕನಿಗೆ ಬೇಡಿಕೆ ಅಷ್ಟೇಯಿತ್ತು; ಇದನ್ನು ಕಂಡು, ಆತನು ನಿಂಬೇಹಣ್ಣಿನ ಬೆಲೆಯನ್ನು ಹೆಚ್ಚಿಸಿದ. ಯಾರು ತಮ್ಮ ಬಳಿ ಇದ್ದ ಹಣಕ್ಕಿಂತ ಹೆಚ್ಚು ನಿಂಬೆಹಣ್ಣಿಗೆ ಬೆಲೆ ನೀಡುತ್ತಾರೊ ಅವರು ಮಾತ್ರ ಖರೀದಿಸುತ್ತಾರೆ, ಉಳಿದವರು ಖರೀದಿಸುವುದಿಲ್ಲ.ಇದನ್ನು ನಿಯಮವನ್ನಾಗಿಸಿದಾಗ – “ಬೇಡಿಕೆ ತಟಸ್ಥವಾಗಿದ್ದು, ಪೂರೈಕೆಯು ಕೆಳಗೆ ಬಿದ್ದಲ್ಲಿ, ಸಮಾನಾಂತರ ಬೆಲೆಯು ಏರುವುದು.” -
Supply and Demand Discussion – 6
In the last discussion on the direct implication of the Supply and Demand laws; we saw how the increase in supply with a stagnant demand would lower the equilibrium price. In today’s section we come to the last direct implication of the Supply and Demand Law.
Building on the lemon sample again, let us makes the following assumptions – there was some pest which began affecting the lemons. So the general demand of 5 bags of lemons could not be satisfied and only 4 bags could be delivered. The demand was still for 5 bags of lemon by the day. Given this scenario, the vendor increased the price of each lemon; and the number of customers asking for this began dropping.
Analyzing this situation, we find that once the crop failed, the people who generally consume the lemons don’t immediately realize this and demand would remain the same. Since the supply would have dropped, the limited number of lemons now has a higher demand; hence price increases – only the people who would value the lemon more than the money they have in their pocket would go ahead and purchase which, while those who feel the lemons are not worth the higher price would not purchase it. The Rule therefore is – “If supply decreased and demand remains unchanged, then it leads to higher price and lower quantity.”
Read in Kannada: http://somanagement.blogspot.com/2011/03/blog-post_22.html
-
ವ್ಯವಹಾರ ಮತ್ತು ಸಮಾಜ – ಭಾಗ ೧
೨೦ ವರ್ಷಗಳ ಹಿಂದೆ ನಡೆದ ಆರ್ಥಿಕ ಬಿಕ್ಕಟ್ಟಿನ ಪರಿಣಾಮವಾಗಿ ಸರ್ಕಾರವು ಮುಕ್ತ ಮಾರುಕಟ್ಟೆಯ ನೀತಿಯನ್ನು ಅನುಸರಿಸಲು ಪ್ರಾರಂಭಿಸಿದರು. ಇದರಿಂದ ಮುಂಚೆ ಸರ್ಕಾರವೇ ಕಾರ್ಖಾನೆಗಳನ್ನು ಮುಂತಾದವುಗಳನ್ನು ನಿರ್ಮಿಸಿ ಅದರ ಸುತ್ತಲೂ ಕಾರ್ಮಿಕರಿಗೆ ಮನೆಗಳು, ಶಾಲೆಗಳು ಮುಂತಾದವುಗಳನ್ನು ನಿರ್ಮಿಸಿ ತನ್ನದೇಯಾದ ಒಂದು ಸಾಮಾಜಿಕ ವ್ಯವಸ್ಥೆಯನ್ನು ನಿರ್ಮಿಸಿದ್ದರು.ನನ್ನ ಅನುಭವದಂತೆ, ಮುಕ್ತ ಆರ್ಥಿಕತೆ ಹೆಚ್ಚಿದಂತೆ ಈ ಕಾರ್ಖಾನೆಗಳು ತಮ್ಮ ಸ್ವಾಭಾವಿಕ ಸಾವಿನೆಡೆಗೆ ಹೊಗುತ್ತಿದ್ದಂತೆ ಇದರ ಸುತ್ತಲು ಬೆಳೆದಿದ್ದ ಸಾಮಾಜಿಕ ಪದ್ಧತಿ ಮತ್ತು ಸಮಾಜ ಕಾಣೆಯಾಗ ತೊಡಗಿತು. ಭಾರತಕ್ಕೆ ಬರುತ್ತಿದ್ದ ಬಹು ರಾಷ್ಟ್ರಿಯ ಕಂಪನಿಗಳು, ಸರಕಾರದ ಕಂಪನಿಗಳು ನಡೆಸುತ್ತಿದ್ದ ಸಾಮಜಿಕ ಜವಾಬ್ದಾರಿಯನ್ನು ಪರಿಗಣಿಸದೆ, ಹೆಚ್ಚಾಗಿ ಆದಾಯವನ್ನೆ ಗಳಿಸುವುದನ್ನು ನೋಡಿದರು.ಬಹುರಾಷ್ಟ್ರಿಯ ಕಂಪನಿಗಳು ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ಕೇವಲ ಸಿ.ಎಸ್.ಆರ್ ಗೆ ಮೀಸಲಿಟ್ಟಿರುವುದನ್ನು ನೊಡಿದ್ದೇವೆ. ಇಂತಹ ಸಿ.ಎಸ್.ಆರ್ ಕಾರ್ಯಗಳು ಸಹ ಸಾಮಾಜಿಕ ಜವಾಬ್ದಾರಿಗಳಿಗಿಂತ ಹೆಚ್ಚಾಗಿ ಕಂಪನಿಗಳು ತಮ್ಮ “ಮಾರ್ಕೆಟಿಂ”ಗೆ ಉಪಯೋಗಿಸುತ್ತಿದ್ದರೆ.ವ್ಯವಹಾರಗಳು ಸಮಾಜದ ಬೆಂಬಲವಿಲ್ಲದೆ ನಡೆಯುವುದು ಅಸಾಧ್ಯ, ಹೀಗಿದ್ದಲ್ಲಿ, ಅವುಗಳ ಸಮಾಜದ ಪ್ರತಿ ತಮ್ಮ ಹೊಣೆಯನ್ನು ಹೆಚ್ಚು ಧೃಢತೆಯಿಂದ ನಡೆಸಬೇಕು.ಇಂತಹ ವಿಚಾರಗಳ ಚರ್ಚೆ ಬಹು ಮುಖ್ಯವಾದುದು – ನಮ್ಮ ಚರ್ಚೆ ವೇದಿಕೆಯಲ್ಲಿ ಇದರ ಮೇಲೊಂದು ಚರ್ಚೆಯನ್ನು ಆರಂಭಿಸುವೆವು. ಭಾಗವಹಿಸಬೇಕಾಗಿ ವಿನಂತಿ. -
Business and Society – Pre Liberalization to post Liberalization
It has been a bit over 20 years since India has liberalized itself and seen its benefits. If we look at the era before the liberalization, we had the government dominated industrial sector driving the economy. We had companies like the BHELs, BEMLs, ITIs, and HMTs etc which ruled the roost and provided a lifetime employment to the generation there.
A typical look at this era and we realize that these organizations had a typical set up; dispersed across the states, there were small colonies around these government companies. In addition there were employees who would travel by the transport that was provided by these organization, work and return in the evening. There were school very close to these colonies were most of the kids of the employees were trained and educated.
When I look back at these, I feel the concept with these government companies could be much better related to the social impact that accompanies the business of these companies. However with liberalization we find most of these government companies shutting down their premises and the businesses run by private people growing in numbers and success stories too.
But there seems to be one drawback with these private institutions when I compare them with the public sector companies. I find that the social aspect of business seems to have fallen away. The return on investment seem to be the major focus areas – pretty right with the capitalistic nature of the businesses today; but it is important to have the social impact is creates.
Realizing the real impact that corporate can do to society and being more proactive in these aspects, without limiting it their CSR activities; would be a key ingredient if private companies of today. Never isolate business from society – there is no business without a society flourishing around it.
Discussions of this nature are important part of the economic world and we would deal with on the discussion forum too – do let us know your opinion on these issues.
Kannada: http://somanagement.blogspot.com/2011/03/blog-post_21.html
-
ವ್ಯವಹಾರಿಕ ವರ್ತನೆ ಚರ್ಚೆ – ೧
ಸಂಸ್ಥೆಯ ಬೆಳವಣಿಗೆಯಲ್ಲಿ, ಮಾನವ ಸಂಪನ್ಮೂಲ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಈ ಹಿಂದೆ ತಿಳಿದುಕೊಂಡೆವು. ಮನುಷ್ಯನ ಸ್ವಭಾವ ಅರ್ಥೈಸಿಕೊಳ್ಳುವ ಪ್ರಯತ್ನದಲ್ಲಿ ಮನುಷ್ಯನ “ಅಹಂ” ಬಗ್ಗೆ ತಿಳಿದುಕೊಂಡೆವು. ಸಂಸ್ಥೆಯಲ್ಲಿ ಮನುಷ್ಯನ ವರ್ತನೆಯನ್ನು ಅಧ್ಯಯನ ಮಾಡಿದಾಗ ಸಾಕಷ್ಟು ಅಂಶಗಳು ಹೊರ ಬರುತ್ತವೆ – ಇದನ್ನೆ ವ್ಯವಹಾರಿಕ ವರ್ತನೆಯೆಂದು (ಆರ್ಗನೈಸೇಶನಲ್ ಬಿಹೇವಿಯರ್) ಕರೆಯುತ್ತೇವೆ.ಪ್ರಬಂಧಕರು ವ್ಯವಹಾರಿಕ ವರ್ತನೆಯ ಮೂಲಕ ಸಂಸ್ಥೆ ಮತ್ತು ಉದ್ಯೊಗಿಗಳ ನಡುವಿನ ಸಂಬಂಧದಿಂದ ತಿಳಿದು ಸಂಸ್ಥೆಯ ಧ್ಯೇಯಗಳನ್ನು ಸಾಧನೆಯನ್ನು ಸರಿಯಾಗಿ ತಿಳಿದುಕೊಳ್ಳಬಹುದು. ವ್ಯವಹಾರಿಕ ವರ್ತನೆಯಲ್ಲಿ ಎರಡು ವಿಧಗಳುಸೂಕ್ಷ್ಮ ವ್ಯವಹಾರಿಕ ವರ್ತನೆ: ಉದ್ಯೊಗಿಗಳ ವರ್ತನೆ ಇಂದ ಸಂಸ್ಥೆಯ ಮೆಲಿನ ಪರಿಣಾಮದ ಅಧ್ಯಯನಸ್ಥೂಲ ವ್ಯವಹಾರಿಕ ವರ್ತನೆ: ಸಂಸ್ಥೆಯು ಉದ್ಯೋಗಿಗಳ ಮೇಲೆ ಬೀರುವ ಪ್ರಭಾವ.ವ್ಯವಹಾರಿಕ ವರ್ತನೆಯ ಬಗ್ಗೆ ತಿಳಿದುಕೊಳ್ಳಲು ಪ್ರಬಂಧಕನು ಆತನು ದಿನನಿತ್ಯ ನೋಡುವ ಸನ್ನಿವೇಶಗಳನ್ನು ಅರ್ಥೈಸಿಕೊಳ್ಳಬೇಕು, ನಿರ್ದೇಶಿಸಬೇಕು, ನಿಗ್ರಹಿಸಬೇಕು ಮತ್ತು ಇವುಗಳಿಂದ ಮುಂಬರುವ ಸನ್ನಿವೇಶವನ್ನು ಊಹಿಸಬೇಕು. ಇದರಂತೆ ವ್ಯವಹಾರಿಕ ವರ್ತನೆಯು ಪ್ರಯತ್ನದಿಂದ ಸಾಧಿಸಬೇಕಾದ ಕೌಶಲ್ಯವೆನ್ನುವುದು ಖಚಿತವಾಗುತ್ತದೆ.ಇಂತಹ ಮಾನವ ಸಂಪನ್ಮೂಲದ ಪ್ರಬಂಧನೆಯ ಬಹು ಮುಖ್ಯ ಅಂಗವಾದ ವ್ಯವಹಾರಿಕ ವರ್ತನೆಯ ಬಗ್ಗೆ ಮುಂಬರುವ ಅಂಕಣಗಳಲ್ಲಿ ತಿಳಿದುಕೊಳ್ಳೋಣ. -
Organizational Behavior Discussion – 1
One of the core part of Human Resource Management (we saw why this was the most significant business function) involves understanding the Human Being. We began with our attempt to understand the Human being with the blog on ego. The behavior of the human beings in organization gives significant inputs on the way the human being thinks. Understanding their behavior hence would be would be very significant and this study is called Organization Behavior (OB)OB assists managers develop an insightful understanding of how people and organizations behave and interact with each other in accomplishing their goals. This field of OB could be classified into two categories:- Micro OB – that dealing with the way individuals influence the organization
- Macro OB – that dealing with the way the organization influence the behavior of the people
Whatever the focus, it is certain that OB deals with behavior of people and organization. For a manger dealing with OB, it would mean understanding, directing, controlling and predicting behavior in organizations of both people and organization.This means that the field of OB comes in with a significant practice oriented rider – it is only by practice that the manager would gain acquaintance with the people and organization he works with and thereby accomplishes the objectives.In the upcoming series on HR related issues, we could continue our understanding of OB before going to other divisions of the HRM – as Human resource form the core of every organization. -
ವ್ಯವಹಾರ ಪ್ರತಿಕೃತಿ – ಫ್ರಾಂಚೈಸಿ
ವ್ಯವಹಾರ ಪ್ರತಿಕೃತಿಯ ಹಿಂದಿನ ಅಂಕಣದಲ್ಲಿ ಫ್ರೀಮಿಯಂ ಪ್ರತಿಕೃತಿಯ ಬಗ್ಗೆ ಚರ್ಚಿಸಿದ್ದೆವು. ಇಂದಿನ ಅಂಕಣದಲ್ಲಿ ಫ್ರಾಂಚೈಸಿಯ ಬಗ್ಗೆ ತಿಳಿದುಕೊಳ್ಳೊಣ.ಸರ್ವೇ ಸಾಮಾನ್ಯವಾಗಿ ಕಂಡುಬರುವ – “ಕೆಫೆ ಕಾಫಿ ಡೇ”ಯು ಬೆಳೆಯಲು, ಫ್ರಾಂಚೈಸಿ ಪ್ರತಿಕೃತಿಯನ್ನೇ ಉಪಯೋಗಿಸಿದೆ. ಅದನ್ನು ಇಂದು ಎಲ್ಲ ಪಟ್ಟಣಗಳಲ್ಲೂ ಕಾಣಬಹುದೆಂದರೆ ಫ್ರಾಂಚೈಸಿಯೇ ಮುಖ್ಯ ಕಾರಣ.ಯಾವುದೇ ಫ್ರಾಂಚೈಸಿಯಲ್ಲಿ ಮುಖ್ಯವಾಗಿ ಎರಡು ಪಕ್ಷಗಳಿವೆ – ಫ್ರಾಂಚೈಸಿ ನೀಡುವವ (ಫ್ರಾಂಚೈಸರ್) ಮತ್ತೆ ಫ್ರಾಂಚೈಸಿ ಪಡೆಯುವವ (ಫ್ರಾಂಚೈಸೀ).ಯಾವುದೇ ಫ್ರಾಂಚೈಸಿಯು ಅದರ ಒಪ್ಪಂದದ ಪರಿಮಿತಿಯಲ್ಲೇ ಕಾರ್ಯ ನಿರ್ವಹಿಸ ಬೇಕಾಗುತ್ತದೆ. ಈ ಒಪ್ಪಂದದಲ್ಲಿ ವ್ಯವಹಾರಕ್ಕೆ ಸಂಬಂಧಪಟ್ಟ ರೂಪರೇಷೆಗಳು, ಕರ್ತವ್ಯಗಳು ಮತ್ತು ಇತರೆ ಅಂಶಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿರುತ್ತಾರೆ.ಫ್ರಾಂಚೈಸಿಯ ಅನುಕೂಲ ಅನಾನುಕೂಲಗಳನ್ನು ಪರಿಶೀಲಿಸಿದಲ್ಲಿ – ಅನುಕೂಲಗಳು ಕೇಳಗಿನಂತಿವೆ; ಬೇಗ ವ್ಯವಹಾರವನ್ನು ವಿಸ್ತರಿಸ ಬಹುದು, ಬಂಡವಾಳವು ಹಲವಾರು ಜನರಲ್ಲಿ ಹಂಚಿರುತ್ತದೆ. ಆಗಲೇ ಸಿದ್ಧವಾದ ವ್ಯವಹಾರ ಪ್ರತಿಕೃತಿಯು ಇರುವುದರಿಂದ ಆದಾಯವು ಸುಲಭವಾಗಿ ಪಡೆಯಬಹುದು. ಬ್ರ್ಯಾಂಡ್ ಹೆಸರು ಕೂಡದೊರಕುತ್ತದೆ. ಇದರ ಅನಾನುಕೂಲವೆಂದರೆ,ಫ್ರಾಂಚೈಸಿಯ ಸಮಯ ಮುಗಿದಾಕ್ಷಣ ಫ್ರಾಂಚೈಸೀಯು ವ್ಯವಹಾರಕ್ಕೆ ಪ್ರತಿಸ್ಪರ್ಧಿಯಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ.ಫ್ರಾಂಚೈಸಿ ಪ್ರತಿಕೃತಿಯು ಅತ್ಯಂತ ಹೆಚ್ಚಾಗಿ “ಹೊಟೆಲ್” ಉದ್ಯಮದಲ್ಲಿ ಉಪಯೋಗಿಸುದನ್ನು ಕಾಣಬಹುದು.ಆಂಗ್ಲ ಅಂಕಣ: http://somanagement.blogspot.com/2011/03/business-model-franchise.html