Blog
-
Strategy – 3
Continuing our discussion on strategy, we begin with a small case on Honda.When Honda Motorcycle Company decided to enter into the U.S. market in the early 1960s – it wanted to compete with the established firms like Harley Davidson, Triumph etc. Honda wanted to be successful in the US market by selling the large and powerful motorcycles. However, the US consumers did not want to purchase large motorcycles from Honda – they already had established players for it. The U.S consumers were really looking at buying the Honda’s smaller motor scooters.Once Honda discovered what customers in the US wanted, the strategy was changed and Honda began selling motor scooter. With the niche in smaller motor scooters established, Honda was able to introduce larger and more powerful motorcycles. This strategy was so successful that Honda along with other Japanese motorcycle firms virtually destroyed all the other motorcycle-manufacturing firms in the US. Today, Harley-Davidson is the only competing company from the 1960s to continue competing in the market.This small caselet highlights an important aspect that – Sometimes, a firm’s understanding of the critical economic process in an industry or market and how it can exploit those processes for its own advantage are simply wrong. The success if defined by how quickly the company learns and adapts.Read in Kannada: -
ಕಾರ್ಯ ತಂತ್ರ ೨
ಈ ಹಿಂದೆ ಅಂಕಣದಲ್ಲಿ ಕಾರ್ಯ ತಂತ್ರದ ಬಾಗೆ ಪ್ರಸ್ತಾಪಿಸುವಾಗ ಬಾಹ್ಯ ಮೂಲದ ವ್ಯವಹಾರದ ಸವಾಲುಗಳನ್ನು ಹೇಳಿದೆವು. ಇಂದಿನ ಅಂಕಣದಲ್ಲಿ ನಾವು ಕಾರ್ಯ ತಂತ್ರದ ವ್ಯಾಖ್ಯಾನವನ್ನು ಮಾಡೋಣ.ವ್ಯವಹಾರ ಕಾರ್ಯ ತಂತ್ರ ಸೂಕ್ಷ್ಮವಾಗಿ “ಯಶಸ್ವಿಯಾಗಿ ಸ್ಪರ್ಧಿಸುವುದು” ಎಂದು ವ್ಯಾಖ್ಯಾನಿಸಬಹುದು. ಕಾರ್ಯ ತಂತ್ರದ ಮೂಲವು ಹಿಂದಿನ ಕಾಲದಲ್ಲಿ ಯುದ್ಧಗಳಿಂದ ಆರಂಭವಾದರೂ ಅದರ ಉಪಯೋಗ ವ್ಯವಹಾರ ಜಗತ್ತಿಗೂ ವಿಸ್ತರಿಸಬಹುದು.ಪ್ರಾರಂಭಿಕ ಹಂತದ ಕಂಪನಿಗಳು ದೊಡ್ಡ ಕಂಪನಿಗಳಿಂದ ಉಂಟಾಗುವ ದೊಡ್ಡ ಗಾತ್ರದ ಸವಾಲುಗಳನ್ನು ಎದುರಿಸಿ ನಿಲ್ಲಬೇಕು. ಅದೇ ರೀತಿ ದೊಡ್ಡ ಕಂಪನಿಗಳು ತಮ್ಮ ವ್ಯವಹಾರ ಪ್ರದೇಶವನ್ನು ಉಳಿಸಿಕೊಳ್ಳಲು ಮತ್ತು ಹೆಚ್ಚಿಸಿಕೊಳ್ಳಲು ಶ್ರಮ ಪಡುತ್ತಿರಬೇಕು.ಪ್ರತಿಯೊಂದು ಯಶಸ್ವಿ ವ್ಯವಹಾರವು ಒಂದೊಂದು ಕಾರ್ಯ ತಂತ್ರದ ಪಾಠಗಳೇ ಆಗಿವೆ. ಇನ್ನು ಮುಂದಿನ ಅಂಕಣಗಳಲ್ಲಿ ಉತ್ತಮ ರೀತಿಯ ಮಾದರಿಗಳನ್ನು ನಿಮ್ಮ ಮುಂದೆ ಇಟ್ಟು ಒಂದು ಪ್ರಭಾವಶಾಲಿ ಉತ್ತಮ ಬ್ಲಾಗ್ ನಿಮ್ಮ ಮುಂದೆ ಇದುವ ಪ್ರಯತ್ನ ಮಾಡುವೆವು. -
ಕಾರ್ಯ ತಂತ್ರ
ಈ ಹಿಂದ ಅಂಕಣಗಳಲ್ಲಿ ನಾವು ವ್ಯವಹಾರದ ಅತ್ಯಂತ ಮುಖ್ಯ ಭಾಗವಾದ ವ್ಯವಹಾರ ಪ್ರತಿಕೃತಿಗಳ ಬಗ್ಗೆ ಅರಿತೆವು. ವ್ಯವಹಾರ ಪ್ರತಿಕೃತಿ ಯು ವ್ಯವಹಾರಕ್ಕೆ ಮೂಲ ಅಡಿಪಾಯವನ್ನು ಅಥವಾ ಆದಾಯದ ಮಾರ್ಗವನ್ನು ರೂಪಿಸಿ ವ್ಯವಹಾರ ಮುನ್ನಡೆಯುವಂತೆ ಮಾಡಿದರೂ, ವ್ಯವಹಾರದ ಯಶಸ್ಸನ್ನು ಅದು ಖಚಿತಗೊಳಿಸಲಾಗದು.ವ್ಯವಹಾರದ ಜಗತ್ತು ಬಹುಮುಖವಾದ ವಿವಿಧ ವಿಚಾರಗಳಿಂದ ಅನಿಶ್ಚಿತೆಗಳಿಂದ ಕೂಡಿದೆ, ಅವು ಆಂತರಿಕವಾಗಿ ಮಾನವ ಸಂಪನ್ಮೂಲ, ಕಾರ್ಯವಿಧಾನ ಗಳಿಂದಾಗಿರಬಹುದು ಅಥವಾ ಬಾಹ್ಯವಾಗಿ ಸರ್ಕಾರದ ಕಾನೂನುಗಳಿಂದ ಕೂಡ ಆಗಿರಬಹುದು. ಇವೆಲ್ಲವೂ ವ್ಯವಹಾರಕ್ಕೆ ಅತ್ಯಂತ ಅನಿಶ್ಚಿತತೆಯನ್ನು ಸೃಷ್ಟಿಸಿ ಒಂದು ಯಶಸ್ವಿಯಾಗಿ ನಡೆಯುತ್ತಿರುವ ವ್ಯವಹಾರವು ಈ ಬಗೆಯ ಬದಲಾವಣೆಗಳಿಗೆ ಹೊಂದಿಕೊಳ್ಳದಿದ್ದಲ್ಲಿ ಬುಡ ಮೇಲು ಗೊಳಿಸಿ ಸಂಪೂರ್ಣವಾಗಿ ನಶಿಸಲು ಕಾರಣವಾಗುವುವು. ಹೆಚ್ಚಿನ ಸಂದರ್ಭಗಳಲ್ಲಿ ಈ ಬದಲಾವಣೆಗಳು ಕಂಪನಿಗಳ ವ್ಯವಹಾರದ ದಿಕ್ಕನ್ನೇ ಬದಲಾಯಿಸುವಷ್ಟು ಪ್ರಭಾವಯುತವಾಗಿರುತ್ತದೆ.ಇದಕ್ಕಾಗಿಯೇ ಶಕ್ತಿಯುತ ಕಾರ್ಯತಂತ್ರ ಪ್ರಾಮುಖ್ಯತೆಯನ್ನು ಪಡೆಯುತ್ತದೆ. ಇನ್ನು ಮುಂದಿನ ದಿನಗಳಲ್ಲಿ ನಾವು ಅನೇಕ ಪ್ರಕಾರದ ಕಾರ್ಯ ತಂತ್ರಗಳ ಬಗ್ಗೆ ಮತ್ತು ಅವುಗಳು ವ್ಯವಹಾರದ ರಥವನ್ನು ಬದಲಾವಣೆಗಳಿಗೆ ತಕ್ಕಂತೆ ಹೇಗೆ ಸಮರ್ಥವಾಗಿ ನಡೆಸಿದವು ಎನ್ನುವುದರ ಬಗ್ಗೆ ಅರಿಯೋಣ. ಇವೆಲ್ಲವುದರ ಹಿಂದಿನ ಚಿಂತನ ಪಥವನ್ನು ಅರಿತು ಕಾರ್ಯ ತಂತ್ರ ರೂಪಿಸುವದನ್ನು ರೂಢಿಸಿಕೊಳ್ಳುವುದು ಉತ್ತಮ ವ್ಯವಹಾರದ ಆರಂಭದ ಲಕ್ಷಣ. -
Strategy – 2
In the earlier blog on strategy we mentioned the effect of the external challenges on the business’s survival. In today’s blog we briefly define the term strategy.Strategy simply means ” competing successfully”. While the origin of strategy could be traced back to war time, it’s utility extends beyond war to business in a major way.
Start up device mechanisms to survive the challenges that the business heavy weights throw at them. Similarly the heavy weights manage to effectively defend or expand their territory.
Every successful business is a lesson of strategy. We would at different points relate to some of the caselets that we are working on to make this blog more effective.
-
Strategy
Over the past few posts we have discussed a very important component of Business – The Business Model. While a business model gives the basic structure or revenue generating mechanism and ensures that a business is operational, it doesn’t always guarantee the success of the business.
The world of business is filled with uncertainty on multiple aspects, be it internal like operation, human or external legal, governmental. All these create a highly uncertain future and leave successful businesses with almost nothing if they are not able to handle the changes in their business. Most of the time the changes are so powerful, that companies might need to change the direction of their business and act in a completely different way.
This is where the concept of strategy gains emphasis. Over the next few weeks, we would look at various businesses which have been able to handle the change in their business environment and been able to steer their business ship into the direction of their choice better than other. Understanding the nuances of the thought process and trying to adapt by building on these strategy would be a good starting point to look out.
-
Business model – The Journey this Far
Over the past few weeks we have been updating this blog on various types of business models.
1. Advertisement – Link
2. Services – Link
3. Brick and click – Link
4. Servitization of Product – Link
5. Industrialization of Service – Link
6. Bait and hook – Link
7. Subscription – Link
8. Exclusivity – Link
9. Auction – Link
10. Low cost – Link
11. Loyalty – Link
12. Aggregation of Demand – Link
13. Collection of Service – Link
14. Monopoly – Link
15. Networks – Link
16. Online Content – Link
17. Premium Business – Link
18. Value Added Reseller – LinkAs stated in our first blog on business management, these models are abstractions remove a lot of details that really make the differences between businesses.
A study of business models should enable one to understand the challenges about the business at a macro level. We have subtly put these in each of these blogs.
-
ವ್ಯವಹಾರ ಪ್ರತಿಕೃತಿ – ಸೇವಾ ಮಾದರಿ
ಸಾಮಾನ್ಯವಾಗಿ ವ್ಯವಹಾರವನ್ನು ಎರಡು ವಿಧವಾಗಿ ವಿಂಗಡಿಸಬಹುದು. ಉತ್ಪನ್ನಗಳು ಮತ್ತು ಉತ್ಪನ್ನಗಳಿಗೆ ನೀಡುವ ಸೇವೆಗಳು. ಇಂದು ಭಾರತದ ಐ. ಟಿ. ಕಂಪನಿಗಳು ಎರಡನೇ ರೀತಿಯ ವ್ಯವಹಾರದಲ್ಲಿ ತಮ್ಮ ಮೇಲ್ಪಂಕ್ತಿಯನ್ನು ಸಾಧಿಸಿರುವರು.
ಈ ಕಂಪನಿಗಳು ಉತ್ಪನ್ನಗಳಿಗೆ ಬೇಕಾದ ಸಹಾಯಕಗಳನ್ನು ಬೇರೆ ಕಂಪನಿಗಳಿಂದ ನೀಡುವುದು. ಈ ಸೇವೆಯು ಮಾರಾಟದ ನಂತರದ ಬೆಂಬಲ ಮತ್ತು ಸಹಾಯ ನೀಡುವುದಲ್ಲದೆ ಕಂಪನಿಗಳಿಗೆ ಉತ್ಪನ್ನಗಳ ತಯಾರಿಕೆಯಲ್ಲಿಯೂ ಹೊರ ಗುತ್ತಿಗೆಯ ಮೂಲಕ ಅಥವಾ ಭಾಷಾ ಅನುವಾದಕರ ಮೂಲಕ ಸಹಾಯ ಮತ್ತು ಬೆಂಬಲವನ್ನು ನೀಡುತ್ತವೆ.
ಈ ರೀತಿಯ ಸೇವೆಗಳು ಮುಖ್ಯವಾದ ಆದಾಯ ನೀಡುವ ಮಾರ್ಗಗಳು, ಆದ್ದರಿಂದ ಹಲವಾರು ಕಂಪನಿಗಳಿಗೆ ಇದು ವ್ಯವಹಾರ ಪ್ರತಿಕೃತಿಯಾಗಿದೆ.
ಆಂಗ್ಲ ಅಂಕಣ:
http://somanagement.blogspot.com/2011/05/business-model-servicing.html -
Business model – Servicing
Generally business can be categorized into two – product manufacturing and product related services. In fact the so famous IT sector in India is dominated by the second type of companies.These companies provide some relevant utility to products from other companies. These services might across the spectrum from extending customer support after sale to even assisting the companies even before their product is released, Through some outsourced development or language translation etc.These services are major ways of revenue stream and hence business model of many companies.Read in Kannada: -
ವ್ಯವಹಾರ ಪ್ರತಿಕೃತಿ – ಜಾಹಿರಾತು ಮತ್ತು ಪ್ರಚಾರ
ಹಿಂದೆ ತಿಳಿಸಿದಂತೆ ವ್ಯವಹಾರ ಪ್ರತಿಕೃತಿ ಎನ್ನುವುದು ಕೇವಲ ಒಂದು ಉದ್ಯಮವು ಹೇಗೆ ಹಣ ಸಂಪಾದನೆ ಮಾಡುವುದೆನ್ನುವುದಾಗಿದೆ. ಜಾಹೀರಾತು ಮತ್ತು ಪ್ರಚಾರಗಳು ಮಾರ್ಕೆಟಿಂಗ್ ನ ಒಂದು ಭಾಗವಾಗಿದ್ದರೂ ಅದನ್ನೇ ಒಂದು ವ್ಯವಹಾರ ಪ್ರತಿಕೃತಿಯಾಗಿ ಪ್ರತ್ಯೇಕಿಸುವುದೂ ಕೂಡ ಸರಿಯೇ ಆಗಿದೆ.ಒಂದು ಜಾಹಿರಾತಿಗೆ ಜಾಗದ ಅವಶ್ಯಕತೆ ಇದೆ, ಅದು ಭೌತಿಕವಾಗಿರಬಹುದು, ಅಂತರ್ಜಾಲದಲ್ಲಿನ ತಾತ್ವಿಕ ತಾಣಗಳಾಗಿರಬಹುದು. ಈ ರೀತಿಯ ಜಾಹಿರಾತಿಗೆ ಮೀಸಲಾದ ತಾಣಗಳನ್ನು ಹೊಂದಿರುವ ವ್ಯವಹಾರಗಳು ಪ್ರತ್ಯೇಕವಾಗಿ ಕೆಲವೊಂದು ವೀಕ್ಷಕರಿಗೆ ಮಾತ್ರ ನೀಡುವ ತಾಣಗಳನ್ನು ದುಬಾರಿ ಬೆಲೆಯಲ್ಲಿಯೂ ವ್ಯವಹಾರ ನಡೆಸುವರು.ಇಂದು ಹಲವಾರು ಕಂಪನಿಗಳು ಈ ರೀತಿಯ ಜಾಹಿರಾತಿನ ತಾಣಗಳನ್ನು ನೀಡುವುದರ ಮೂಲಕ ತಮ್ಮ ವ್ಯವಹಾರವನ್ನು ನಡೆಸುತ್ತಿವೆ. ಅಂತರ್ಜಾಲದ ಪ್ರಸಿದ್ಧ ಗೂಗಲ್ ಕಂಪನಿಯು ಈ ವ್ಯವಹಾರದಲ್ಲಿ ಎಲ್ಲವುಗಳಿಗಿಂತ ಮೇಲೆ ನಿಂತಿದೆ. ಗೂಗಲ್ ತನ್ನ ಹೆಚ್ಚಿನ ಎಲ್ಲ ಉತ್ಪನ್ನಗಳನ್ನು ಉಚಿತವಾಗಿ ನೀಡುವುದರ ಹಿಂದಿನ ಉದ್ದೇಶ, ಆ ಉತ್ಪನ್ನಗಳಲ್ಲಿ ಜಾಹಿರಾತುಗಳನ್ನು ಪ್ರದರ್ಶಿಸುವುದು ಮತ್ತು ಉತ್ಪನ್ನಗಳನ್ನು ಉಪಯೋಗಿಸುವ ಜನರ ಅಂಕಿ ಅಂಶಗಳನ್ನು ಅರಿಯುವುದು. ಇವುಗಳು ಗೂಗಲ್ ಗೆ ಅತಿ ಹೆಚ್ಚಿನ ಆದಾಯವನ್ನು ಗಳಿಸಿಕೊಡುತ್ತವೆ. ಇತರ ಸಾಮಾಜಿಕ ತಾಣಗಳೂ ಕೂಡ ಈ ರೀತಿಯ ಮಾದರಿಯನ್ನೇ ನೆಚ್ಚಿಕೊಂಡು ಆದಾಯವನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ.ಈ ಜಾಹಿರಾತಿನ ಮೂಲಕ ಪ್ರಚಾರದ ಬಗ್ಗೆ ಹೆಚ್ಚು ಹೇಳುವ ಅಗತ್ಯವಿಲ್ಲ. ಇವು ತುಂಬಾ ಹಿಂದಿನಿಂದಲೂ ನಡೆದು ಬಂದಿದೆ ಆದ್ದರಿಂದ ಇವುಗಳದ್ದೇ ಆದ ಇತಿಹಾಸ ಇವುಗಳಿಗೆ ಆಧಾರವಾಗಿದೆ.ಆಂಗ್ಲ ಅಂಕಣ: