Blog
-
Business Model – Exclusivity
A look around the stores nearby and we realize that most of them stock a lot of brands from various companies under one roof; while this aggregates all the different customers into one place and ensure your product gets visible; the bigger brands – stand out brands also have exclusive stores. This blog deals with this exclusive concept.A Brand is a feeling an experience which every company wants to leave its customer with. A great brand loves to have a “cult” following; and exclusivity is one way of achieving it. The complete exclusive store which is the point of sale is generally designed to convey the theme and the philosophy behind, the staff are trained to meet, greet and direct in the Brand way. Given this experience which the customer develops a kind of loyalty (obviously is ready to pay for what he gets since (s) he believes in it) and joins the brand “cult”. The best example of this cult following we see today’s time is that of the “Apple Inc” as a brand.The exclusivity of delivery of the company product enables the company have more control over the retailers (typically a franchisee). The company also has more control on phasing out and introducing new products to reduce cannibalism. The most obvious of all these is that the brand dilution reduction!A minor reflection on this will also help us realize that, this model also helps create situations of artificial scarcity, and give a higher negotiations power to company than the customers!Read in Kannada: -
ವ್ಯವಹಾರ ಪ್ರತಿಕೃತಿ – ಪ್ರತ್ಯೇಕತೆ
ನಿಮ್ಮ ಸುತ್ತಮುತ್ತಲಿರುವ ವಿವಿಧ ಅಂಗಡಿಗಳನ್ನು ಗಮನಿಸಿದಾಗ ನೀವು ಅರಿಯುವುದೇನೆಂದರೆ ಹೆಚ್ಚಿನವುಗಳು ವಿವಿಧ ಬ್ರ್ಯಾಂಡ್ ನ ವಸ್ತುಗಳನ್ನು ತಮ್ಮ ಅಂಗಡಿಗಳಲ್ಲಿ ಮಾರಾಟಕ್ಕೆ ಇಟ್ಟಿರುವರು. ಇದರಿಂದಾಗಿ ಎಲ್ಲಾ ಬಗೆಯ ಗ್ರಾಹಕರನ್ನು ತಮ್ಮತ್ತ ಸೆಳೆಯಲು ಅವುಗಳು ಯಶಸ್ವಿಯಾಗುವುವು, ಆ ಮೂಲಕ ನಿಮ್ಮ ಉತ್ಪನ್ನಗಳು ಹೊರಗೆ ಕಾಣುವಂತೆ ಮಾಡುವುವು. ಆದರೆ ಪ್ರಸಿದ್ಧವಾದ ಬ್ರ್ಯಾಂಡ್ ಗಳು ಪ್ರತ್ಯೇಕವಾಗಿ ಹೊರನಿಂತು ತಮ್ಮದೆಯಾದ ಅಂಗಡಿ ಮಳಿಗೆಗಳನ್ನು ಹೊಂದಿರುತ್ತವೆ. ಇಂದಿನ ಈ ಬ್ಲಾಗ್ ಇದರ ಕುರಿತಾಗಿದೆ.ಬ್ರ್ಯಾಂಡ್ ಎನ್ನುವುದು ಒಂದು ಕಂಪನಿಯು ನಮ್ಮಲ್ಲಿ ಸದಾಕಾಲ ಮೂಡಿಸಲೆತ್ನಿಸುವ ಒಂದು ಅನುಭವ. ದೊಡ್ಡ ಬ್ರ್ಯಾಂಡ್ ಗಳು ತಮ್ಮದೇಯಾದ ಅನುಯಾಯಿಗಳನ್ನು ಹೊಂದಲು ಇಚ್ಛಿಸುತ್ತವೆ. ಪ್ರತ್ಯೇಕತೆ ಇದನ್ನು ಸಾಧಿಸಲಿರುವ ಮಾರ್ಗಗಳಲ್ಲಿ ಒಂದು. ಸಂಪೂರ್ಣ ಪ್ರತ್ಯೇಕವಾಗಿ ಒಂದು ಬ್ರ್ಯಾಂಡ್ ನ ಮಾರಟಕ್ಕೆ ಇರುವ ಮಳಿಗೆಗಳು ಸಾಮಾನ್ಯವಾಗಿ ತಮ್ಮದೇಯಾದ ಸಿದ್ಧಾಂತ ಮತ್ತು ಭಾವವನ್ನು ತಿಳಿಸಲು ರೂಪಿಸಲಾಗಿರುತ್ತವೆ. ಅಲ್ಲಿನ ಕರ್ಮಚಾರಿಗಳು ಬ್ರ್ಯಾಂಡ್ ನ ಉದ್ದೇಶವನ್ನು ವಿಷದಿಸಲೇ ಸೂಕ್ತವಾಗಿ ತರಬೇತಿಯನ್ನು ಪಡೆದಿರುತ್ತಾರೆ. ಈ ರೀತಿಯ ಅನುಭವ ಪಡೆಯುವ ಗ್ರಾಹಕ ಸ್ವಾಭಾವಿಕವಾಗಿ ಬ್ರ್ಯಾಂಡ್ ನ ಒಟ್ಟಿಗೆ ಒಂದು ಪ್ರಾಮಾಣಿಕ ಸಂಬಂಧಕ್ಕೆ ಅಂಟಿಕೊಳ್ಳುವರು. ಆ ಮೂಲಕ ಯಾವ ಬೆಲೆಯನ್ನಾದರೂ ತೆರುವಷ್ಟು ನಂಬಿಕೆಯನ್ನು ಹೊಂದಿರುವರು. ಈ ಮೂಲಕ ಬ್ರ್ಯಾಂಡ್ ನ ಅನುಯಾಯಿಗಳಲ್ಲಿ ಒಬ್ಬನಾಗುವನು. ಇಂದಿನ ಯುಗದಲ್ಲಿನ “ಆಪಲ್ ಇಂಕ್” ನ ಅನುಯಾಯಿಗಳು ಈ ಮಾದರಿಗೆ ಒಂದು ಉತ್ತಮ ಉದಾಹರಣೆ.ಈ ರೀತಿಯ ಪ್ರತ್ಯೇಕತೆಯು ಕಂಪನಿಗಳಿಗೆ ತಮ್ಮ ಗುತ್ತಿಗೆದಾರ ಮಳಿಗೆಗಳ ಮೇಲೆ ಹೆಚ್ಚಿನ ನಿಯಂತ್ರಣ ಹೊಂದಲು ಸಾಧ್ಯವಾಗುವುದು. ಇವಲ್ಲದೆ ಕಂಪನಿಗಳಿಗೆ ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡಲು ಮತ್ತು ಆ ಮೂಲಕ ಆಗಬಹುದಾದ ಸ್ವ- ಭಕ್ಷಣ ದಂತಹ ದುರಂತಗಳನ್ನು ತಪ್ಪಿಸಲೂ ಕೂಡ ಸಾಧ್ಯವಾಗುವುದು. ಇದರಿಂದ ಬ್ರ್ಯಾಂಡ್ ನ ವರ್ಚಸ್ಸು ನೀರಸವಾಗುವುದಂತೂ ಖಂಡಿತವಾಗಿಯೂ ತಪ್ಪಿಸಲ್ಪಡುತ್ತದೆ.ಸೂಕ್ಷ್ಮವಾಗಿ ಗಮನಿಸಿದರೆ ಈ ಮಾದರಿಯು ಕಂಪನಿಗಳಿಗೆ ಕೃತಕ ಅಭಾವವನ್ನು ಸೃಷ್ಟಿಸಿ ಮಾರುಕಟ್ಟೆಯಲ್ಲಿ ತಮ್ಮದೇ ಬೆಲೆಯನ್ನು ನಿಗದಿ ಪಡಿಸಲೂ ಕೂಡ ಸಹಕಾರಿ.ಆಂಗ್ಲ ಅಂಕಣ:
http://somanagement.blogspot.com/2011/05/business-model-exclusivity.html
-
ವ್ಯವಹಾರ ಪ್ರತಿಕೃತಿ – ಏಲಂ (ಹರಾಜು)
ಉತ್ಪನ್ನವು ಮಾರಾಟವಾಗುವಂತಹ ಬೆಲೆಯನ್ನು ನಿಗದಿ ಪಡಿಸುವುದು ಯಾವುದೇ ಕಂಪನಿಗೆ ಒಂದು ಬಹು ಮುಖ್ಯವಾದ ಚಟುವಟಿಕೆಯಾಗಿರುತ್ತದೆ. ಉಳಿದೆಲ್ಲ ಅಂಶಗಳು ಸರಿಯಾಗಿರಬಹುದು, ಆದರೆ ಬೆಲೆಯನ್ನು ತಪ್ಪಾಗಿ ನಿಗದಿ ಪಡಿಸಿರಬಹುದು, ಆಗ ನಿಮ್ಮ ನಷ್ಟವನ್ನು ತಪ್ಪಿಸಲು ಸಾಧ್ಯವಿಲ್ಲ! ಅರ್ಥ ಶಾಸ್ತ್ರದ ಸುಂದರತೆ ಇರುವುದೇ ಅದು ಮಾಡುವ ಮತ್ತು ನಂಬುವ ಹೇಳಿಕೆಗಳಲ್ಲಿ, ಮಾರುಕಟ್ಟೆಯ ವ್ಯಾಖ್ಯಾನವೇ ಹೇಳುವಂತೆ ಮಾರುಕಟ್ಟೆಯ ಬೆಲೆಯನ್ನು ಮಾರುವವ ಮತ್ತು ಕೊಳ್ಳುವವ ರ ನಡುವಿನ ಮಾತುಕತೆಗಳಿಂದಲೇ ನಿರ್ಧಾರ ಮಾಡಬಹುದು. ಕೇವಲ ಉತ್ಪಾದನ ವೆಚ್ಚದಷ್ಟಿನ ಬೆಲೆಯು ಮಾರುವವ ಮತ್ತು ಕೊಳ್ಳುವವರಿಗೆ ಒಂದು ಉತ್ತಮ ವ್ಯವಹಾರ ಒಪ್ಪಂದವಾಗಿರಲಾರದು, ಆದರೆ ಮಾರುಕಟ್ಟೆಯ ಬೆಲೆ ಇದನ್ನು ಸಾಧಿಸುವುದು. ಏಲಂ ಅಥವಾ ಸಾಮಾನ್ಯ ಭಾಷೆಯಲ್ಲಿ ಹರಾಜು ಹಾಕುವುದು ಮಾರುಕಟ್ಟೆಯ ಸೊಬಗನ್ನು ಸವಿಯುವ ಒಂದು ವಿಧಾನ. ಏಲಂ ಪ್ರಕ್ರಿಯೆಯಲ್ಲಿಯೇ ಹಲವಾರು ವಿಧಿವಿಧಾನಗಳಿವೆ, ಅವುಗಳನ್ನು ಮುಂದೆ ನೋಡೋಣ.ಸಾಮಾನ್ಯವಾಗಿ ನಡೆಸುವ ಹಳೆಯ ಕಾಲದಿಂದ ನಡೆದು ಬಂದ ಹರಾಜು ಪ್ರಕ್ರಿಯೆಗೆ ತನ್ನದೇ ಆದ ಇತಿಮಿತಿಗಳಿವೆ. ಆದರೆ ಆನ್ ಲೈನ್ ಮಾದರಿಯ ಹರಾಜು ಪ್ರಕ್ರಿಯೆ ಹೆಚ್ಚು ಜನರನ್ನು ತನ್ನೆಡೆ ಸೆಳೆಯಬಲ್ಲದು. ಈ ಆನ್ ಲೈನ್ ಮಾದರಿಯ ಹರಾಜಿನ ಮುಖ್ಯವಾದ ಲಾಭವೆಂದರೆ ಭೌಗೋಲಿಕ ಸರಹದ್ದುಗಳನ್ನು ಮೀರಿದ ವ್ಯಾಪ್ತಿಗೆ ತಲುಪುವುದು, ಸಂಗ್ರಹಣೆ ಮತ್ತು ನಿರ್ವಹಣೆಯ ವೆಚ್ಚ ಕಡಿಮೆಗೊಳಿಸುವುದು, ವಿವಿಧ ವರ್ಗಗಳ ಜನತೆಯನ್ನು ತಲುಪುವುದು. ಆದರೆ ಇದರ ಮುಖ್ಯವಾದ ಕೊರತೆಯೆಂದರೆ ಕೊಳ್ಳುವ ಗ್ರಾಹಕನಿಗೆ ತಾನು ಕೊಳ್ಳುವ ಉತ್ಪನ್ನದ ಸಂಪೂರ್ಣ ಅನುಭವ ಸಿಗದಿರುವುದು.ಇ ಕಾಮರ್ಸ್ ನಲ್ಲಿ ಈ ಪ್ರಕ್ರಿಯೆಗೆ ಮೀಸಲಾಗಿ ಅಮೆಜಾನ್, ಇ ಬೇ ಇತ್ಯಾದಿ ಕಂಪನಿಗಳು ತಮ್ಮದೇ ಆದ ರೀತಿಯಲ್ಲಿ “ಮಾರುಕಟ್ಟೆ” ಯನ್ನು ನಡೆಸುತ್ತಿವೆ ಅಲ್ಲದೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. ಈ ವ್ಯವಹಾರ ಪ್ರತಿಕೃತಿಯು ಹಲವಾರು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ಅಳವಡಿಸಿ ಕೊಂಡಿದ್ದು ಗಣನೀಯ ಮಟ್ಟದಲ್ಲಿ ಯಶಸ್ಸನ್ನೂ ಕಂಡಿವೆ. ಇದರ ಬಗ್ಗೆ ಇನ್ನು ಆಳವಾಗಿ ಮುಂದೆ ತಿಳಿಯೋಣ.ಆಂಗ್ಲ ಅಂಕಣ:http://somanagement.blogspot.com/2011/05/business-model-auction.html -
Business model – Auction
Pricing has always been an important activity for all companies to ensure their final product gets sold. You get everything right but get the pricing wrong, there is no respite from your losses. The beauty of economics lies in its assumptions, and the “Market” definition too indicates that the market price can be defined only by the interaction between buyers and sellers. A price tag though covers the cost, might not really indicate the best deal for both the buyer and seller – a market place would. Auctioning is one such mechanism for the market system for its beauty. Auctions themselves have a lot of variants; we would deal about them elsewhere.A simple brick and mortar model of the business auction would come with its limitations, but the online model is better in terms of its reach. A numerous advantages gather for the online auction – breaking down the geographical borders, reducing the inventory storage costs, and dis-intermediation. But it comes with its own draw backs of the buyer purchasing a product without really feeling the product.Dedicated companies in the online e-commerce space like the e-bay, Amazon etc have devised their own ways to make the “market” function well and have been operating pretty well. This model is being attempted in a lot of the developing countries and they have had success to varying degrees. We would learn more about these at a later stage.Read in Kannada: http://somanagement.blogspot.com/2011/05/blog-post_02.html -
ವ್ಯವಹಾರ ಪ್ರತಿಕೃತಿ – ಮಿತ ಕ್ರಯ
ವ್ಯವಹಾರದಲ್ಲಿ ಓಡಾಟ ಬಹು ಸಹಜವಾದ ಕೆಲಸ, ಸಮಯದ ಕೊರತೆ ಇದ್ದಾಗ ಅತ್ಯಂತ ವೇಗದಿಂದ ತಮ್ಮ ತಮ್ಮ ಸ್ಥಳಗಳಿಗೆ ಹೋಗ ಬೇಕಾದರೆ ವಿಮಾನದ ಬಳಕೆ ಕಡ್ದಾಯವಾಗುತ್ತದೆ. ಆದರೆ ವೈಮಾನಿಕ ಉದ್ಯಮದಲ್ಲಿ ವೆಚ್ಚ ಹೆಚ್ಚು, ಇದನ್ನು ತನ್ನ ಗ್ರಾಹಕರಿಗೆ ಕೈಗೆಟಕುವಂತೆ ಮಾಡಲು ಈ ಸಂಸ್ಥೆ ಗಳು ತಮ್ಮ ಕಾರ್ಯವನ್ನು ಅತ್ಯಂತ ದಕ್ಷತೆಯಿಂದ ನಿರ್ವಹಿಸಬೇಕಾಗುತ್ತದೆ.
ಈ ಕಾರ್ಯ ದಕ್ಷತೆಯನ್ನು ಪಡೆಯಲು ಅವುಗಳು ತಮ್ಮ ಕಾರ್ಯವನ್ನು ಮಿತಕ್ರಯದ ಬೆಳಕಿನಲ್ಲಿ ನೋಡ ಬೇಕಾಗುತ್ತದೆ. ಇದನ್ನು ಸಿಧ್ಧಿಗೊಳಿಸಲು ವೈಮಾನಿಕ ಸಂಸ್ಥೆಗಳು ಅವುಗಳ ವಾಹಕ ವಿಮಾನಗಳನ್ನು ಏಕ ರೂಪಿಯಾಗಿಸುತ್ತವೆ, ಇದರಿಂದ ಅದರ ಪೋಷಣೆಯ ವೆಚ್ಚವು ಕಡಿಮೆಯಾಗುವುದು, ಅದರ ಕಾರ್ಯ ಕರ್ಮಿಗಳ ಕೌಶಲ್ಯದ ಮೇಲೆ ಹೆಚ್ಚು ನಿವೇಶನ ಹೋದ ಬೇಕೆಂದಿರುವುದಿಲ್ಲ ಇತ್ಯಾದಿ ಇತ್ಯಾದಿ. ಅಂತೆಯೇ ಈ ಸಂಸ್ಥೆಗಳು ತಮ್ಮ ಸೇವೆಯನ್ನು ಕೇವಲ ಸಂಪರ್ಕಕ್ಕೆಂದು ಮೀಸಲಿಟ್ಟು, ಗ್ರಾಹಕರ ಯಾವುದೇ ಹೆಚ್ಚಿನ ಬೇಡಿಕೆಗೆ ಶುಲ್ಕವನ್ನು ಪಡೆದು ಕೊಳ್ಳುತ್ತಾರೆ. ದುಬಾರಿ ವಿಮಾನದ ಸಂಸ್ಥೆಯನ್ನು ಹೊಲಿಸಿದಾಗ ಇದು ಅದರ ವಿರುದ್ಧ ದಿಕ್ಕಿನಲ್ಲಿರುವಂತ ವ್ಯವಹಾರ ಪ್ರತಿಕೃತಿ.
ನಾವು ಈ ಅಂಕಣದಲ್ಲಿ ಕೇವಲ ವೈಮಾನಿಕ ಸಂಸ್ಥೆಗಳ ಬಗ್ಗೆ ಚರ್ಚಿಸಿದ್ದೇವೆ, ಆದರೆ ಈ ವ್ಯವಹಾರ ಪ್ರತಿಕೃತಿಯನ್ನು ಉಪಯೋಗಿಸ ಬಹುದಾದ ಸಂಸ್ಥೆಗಳು ಈ ಅಂಕಣದ ಹಿಂದಿನ ಮೂಲ ತತ್ವಗಳನ್ನು ಅನುಸರಿಸುತ್ತಾರೆ.
ಆಂಗ್ಲ ಅಂಕಣ: http://somanagement.blogspot.com/2011/05/business-models-low-cost.html
-
Business Models – Low Cost
If there is one industry where low cost plays a major deciding factor, it is in transportation. Businesses spend a handsome amount on their travel, and they try to minimize this cost center. For businesses the trade off is between time and amount they spend – and in fact air-travel would be of greatest help for the time pressed businessmen.
It is pretty well reported that airline industry makes the losses perpetually and getting into it makes life hard. The whole of the airlines industry tries to keep itself efficient and operational for a long time. At one end, there are the high end luxury focused carriers and at the other there are the low cost, no-frills. We discussed the luxurious ones at another point; today we limit our discussion to low-cost carriers.
The challenge in this model is to keep the cost low, and yet give a really satisfying customer experience. Cutting the frills is one common way – you pay for everything other than your flight. The other costs that they incur would be those of fleet maintenance (so buy only a particular type of air craft); choose only particular routes; probably innovate on the cargo shipping models etc, or make connected flights routes etc. All these can easily improve the way this business operates for its profitability.
Though we have explained using the example of the airline carrier and the transportation industry, the underlying principle of Standardization is the major policy a firm intending to have this business model has to follow. Standardization forms an important key for these kinds of firms, which gives them efficiency in the support activities, and thereby keep their costs low, and provide a reasonable offering at low price to their customer too.
Read in Kannada: http://somanagement.blogspot.com/2011/05/blog-post.html
-
ವ್ಯವಹಾರ ಪ್ರತಿಕೃತಿ – ಮೌಲ್ಯ ವರ್ಧಿತ ವಿತರಣೆ
ಈ ಹಿಂದಿನ ಅಂಕಣದಲ್ಲಿ ದುಬಾರಿಬೆಲೆಯ ವ್ಯವಹಾರ ಪ್ರತಿಕೃತಿಯ ಬಗ್ಗೆ ತಿಳಿದೆವು, ಅದರಲ್ಲಿ ಕಂಪನಿಗಳು ಹೊಸತಾದ ಮತ್ತು ವಿಭಿನ್ನವಾದ ಒಂದು ವಿಚಾರವನ್ನು ತಮ್ಮ ಉತ್ಪಾದನೆಗಳಿಗೆ ಅಳವಡಿಸುವ ಮೂಲಕ ಹೆಚ್ಚಿನ ಬೆಲೆಯನ್ನು ವಿಧಿಸುವುದು ಸಾಧ್ಯವಾಗುವುದು. ಇಂದು ನಾವು ಮೌಲ್ಯ ವರ್ಧಿತ ವಿತರಣೆ ಒಂದು ಪ್ರತಿಕೃತಿಯಾಗಿ ಹೇಗೆ ಎಂದು ಅರಿಯೋಣ.ನಾವು ನಮ್ಮ ಸುತ್ತ ಮುತ್ತಲಿರುವ ಕೈಗಾರಿಕೆಗಳನ್ನು ಇತರ ಕಂಪನಿಗಳನ್ನು ಗಮನಿಸಿದಾಗ ನಮಗರಿವಾಗುವುದೇನಂದರೆ ಹೆಚ್ಚಿನವು ಕೇವಲ ಬಿಡಿ ಭಾಗಗಳನ್ನು ಮಾತ್ರ ತಯಾರಿಸುತ್ತಿವೆ. ಇನ್ನು ಕೆಲವು ಕಂಪನಿಗಳು ಇವೆಲ್ಲ ಬಿಡಿ ಭಾಗಗಳನ್ನು ಒಟ್ಟು ಜೋಡಿಸಿ ಗ್ರಾಹಕರಿಗೆ ಅಗತ್ಯವಾದ ಉತ್ಪನ್ನಗಳನ್ನು ನೀಡುತ್ತವೆ.ಹೆಚ್ಚಿನ ಉತ್ಪನ್ನಗಳ ಬಳಕೆದಾರರು ಉತ್ಪನ್ನದ ಉತ್ತಮ ಬಳಕೆ ಮತ್ತು ಅದರ ಉಪಯೋಗದ ಬಗ್ಗೆ ಆಸಕ್ತಿ ಹೊಂದಿರುವರು. ಈ ಉತ್ಪನ್ನಗಳ ಉತ್ಪಾದನೆ ಮತ್ತು ಅಭಿವೃದ್ಧಿಯ ಬಗೆಗೆ ಕೆಲವೇ ಕೆಲವು ಮಂದಿ ಮಾತ್ರ ಯೋಚಿಸುವರು. ಈ ರೀತಿಯ ಸಂದರ್ಭ ಇರುವಾಗ ಕಂಪನಿಗಳು ಉತ್ಪನ್ನದ ಮೂಲಕ ಸ್ವಲ್ಪ ಹೆಚ್ಚಿನ ಬೆಲೆಯನ್ನು ಪಡೆಯುವ ಅವಕಾಶವಿರುತ್ತದೆ. ಹೀಗಾಗಿ ಕಂಪನಿಗಳು ಉತ್ಪನ್ನದ ಮೂಲ ಉತ್ಪಾದನೆಯನ್ನು ಹೊರ ಗುತ್ತಿಗೆ ನೀಡಿ, ಉತ್ಪನ್ನದ ಬಳಕೆ ಹೆಚ್ಚಾಗಲು ವಿಧ ವಿಧದ ಉತ್ತಮ ಲಕ್ಷಣಗಳನ್ನು ಸೇರಿಸುವಲ್ಲಿ ತೊಡಗುವವರು.ಇಷ್ಟೆಲ್ಲಾ ಸೇರಿಸಿ ಉತ್ಪನ್ನವನ್ನು ಉತ್ತಮಗೊಳಿಸಿದರೂ ಮಾರುಕಟ್ಟೆಯಲ್ಲಿ ಉತ್ಪನ್ನದ ಏಳು ಬೀಳು ಗಳ ಅನುಭವಕ್ಕೆ ಕಡೆಯದಾಗಿ ಗ್ರಾಹಕರಿಗೆ ಮಾರುವ ವಿತರಕನ ಮೇಲೆ ಅವಲಂಬಿತವಾಗಿರುವುದು. ಕೇವಲ ಉತ್ಪನ್ನವಷ್ಟೇ ಅಲ್ಲದೆ ಆ ನಂತರದ ಸೇವೆಗಳು ಎಲ್ಲವೂ ಸೇರಿ ಉತ್ಪನ್ನದ ಮೌಲ್ಯವನ್ನು ಮಾರುಕಟ್ಟೆಯಲ್ಲಿ ನಿರ್ಧರಿಸುತ್ತದೆ. ಹೀಗಾಗಿ ಈ ವಿತರಕನು ಉತ್ಪನ್ನಕ್ಕೆ ಹೆಚ್ಚಿನ ಮೌಲ್ಯವನ್ನು ಗ್ರಾಹಕರಿಗೆ ನೀಡುವ ಉತ್ತಮ ಅನುಭವದ ಮೂಲಕ ಕೊಡುವನು. ಅದು ಉತ್ಪನ್ನಗಲಿಡುವ ಉಗ್ರಾಣ (ಸ್ಟೋರ್) ಆಗಿರಬಹುದು, ಗ್ರಾಹಕರೊಡನೆ ವ್ಯವಹರಿಸುವ ಪರಿಯಾಗಿರಬಹುದು ಒಟ್ಟಿನಲ್ಲಿ ಗ್ರಾಹಕರಿಗೆ ನೀಡುವ ಒಳ್ಳೆಯ ಅನುಭವ ಮತ್ತು ವಿಶ್ವಾಸ ವಿತರಕನಿಗೆ ಹೆಚ್ಚಿನ ಮೌಲ್ಯವನ್ನು ನೀಡುತ್ತದೆ, ಮತ್ತು ಈ ಮೂಲಕ ವಿತರಕರು ಹೆಚ್ಚಿನ ಹಣವನ್ನು ಗಳಿಸುವರು.ಆಂಗ್ಲ ಅಂಕಣ: http://somanagement.blogspot.com/2011/04/business-model-value-added-reseller.html -
Business Model – Value Added Reseller
In the earlier blog on Business model, we had a brief discussion on the premium business model, where the company providing could charge more given their ability to create an image that stands out. Today we talk about value added reseller as a business model.
If we have closer look at most of the industries around us, we begin realizing that major portions of the companies work at creating a certain single component of the final product that consumer’s purchase. There is another company that puts together all the individual single components from various vendors to help solve an issue that bothers the end consumer.
As most of the consumers of products, limit their interest to the usage of the product in discussion and the construction of the product is of interest only to a few people, these companies try to extract a premium using the components that are of greater worth. Given this situation, there are companies which outsource the component manufacturing to other companies while these companies focus on enhancing the usage of the product to the consumers through the product features.
Even after this, the overall experience of the product remains with the `end reseller of the product. They deliver the product, but also its service, its experience as a whole; and cater to the specific audience. This gives them the name value added reseller. Their value addition varies with what they provide, sometimes just the storage, and in some cases the experience. They make their money through value addition!
Read in Kannada:
-
ವ್ಯವಹಾರ ಪ್ರತಿಕೃತಿ – ದುಬಾರಿ ಬೆಲೆಯ ವ್ಯಾಪಾರ
ವ್ಯವಹಾರ ಪ್ರತಿಕೃತಿಯ ಬಗೆಗಿನ ನಮ್ಮ ವಿಚಾರ ವಿನಿಮಯಗಳಲ್ಲಿ ಇಂದು ನಾವು ಅತ್ಯಂತ ವೈಶಿಷ್ಟ್ಯವಾದ ಪ್ರತಿಕೃತಿಯ ಬಗ್ಗೆ ಅರಿಯೋಣ.ಅನೇಕ ಜನರು ಸಾಮಾನ್ಯ ಜನರಿಗಿಂತ ವೈಶಿಷ್ಟ್ಯವಾಗಿ ಮತ್ತು ವಿಭಿನ್ನರಾಗಿ ಬದುಕಬೇಕೆಂಬ ಇಚ್ಛೆಯನ್ನು ಹೊಂದಿರುತ್ತಾರೆ.ಆ ಮೂಲಕ ತಮ್ಮ ಘನಗಾರಿಕೆಯನ್ನು ಮತ್ತು ತಮ್ಮ ಸ್ಥಾನಮಾನವನ್ನು ಪ್ರದರ್ಶಿಸುತ್ತಾರೆ. ಈ ಅಂಶವೇ ನಾವಿಂದು ಚರ್ಚಿಸುತ್ತಿರುವ ವ್ಯವಹಾರ ಪ್ರತಿಕೃತಿಯ ಮೂಲ ಆಧಾರ.ನಮ್ಮಲ್ಲಿ ಹೆಚ್ಚಿನವರು “ಮರ್ಸಿಡೀಸ್” ಕಾರ್ ನ ಬಗ್ಗೆ ಕೇಳಿರುತ್ತೇವೆ. ಜಗತ್ತಿನ ಅತ್ಯಂತ ದುಬಾರಿಯಾದ ಕಾರಾಗಿದ್ದು ಕೇವಲ ಅತಿ ಶ್ರೀಮಂತ ವರ್ಗದವರಿಗೆ ಮಾತ್ರ ಖರೀದಿಸಲು ಸಾಧ್ಯವಾದುದಾಗಿದೆ. ಈ ಕಾರ್ ಗಳ ಯಾವ ವೈಶಿಷ್ಟ್ಯತೆ ಇವುಗಳನ್ನು ಇಷ್ಟು ದುಬಾರಿ ಗೊಳಿಸುತ್ತವೆ?ಮರ್ಸಿಡೀಸ್ ಕಾರುಗಳಿಗೆ ವಿಮಾನಗಳಿಗೆ ಬಳಸುವ ಬಿಡಿಬಾಗಗಳನ್ನು ಬಳಸುತ್ತಾರೆ ಎಂದು ಪ್ರತೀತಿ ಇದೆ. ಇದರಿಂದ ಯಾವುದೇ ರೀತಿಯ ಸ್ಥೂಲವಾದ ಮಹತ್ತರ ಲಾಭವಿಲ್ಲದಿದ್ದರೂ, ಈ ಅಂಶವು ವೈಶಿಷ್ಟ್ಯವಾಗಿ ಬದುಕಬೇಕೆಂಬ ಜನರ ಮಾನಸಿಕತೆಯ ಮೇಲೆ ಪರಿಣಾಮ ಬೀರುತ್ತದೆ.ಈ ರೀತಿ ಇಂತಹ ಜನರ ಉನ್ನತ ಮಟ್ಟದ ಜೀವನ ಶೈಲಿಯಿರಬೇಕೆಂಬ ಮಹದಾಸೆಗಳು ಹೆಚ್ಚಿನ ಬೆಲೆಯ ವಸ್ತುಗಳನ್ನು ಖರಿದಿಸುವಂತೆ ಮಾಡುವುದು. ಹಾಗಾಗಿ ಕಂಪನಿಗಳು “ಹೆಚ್ಚಿನ” ಬೆಲೆಯನ್ನು ವಿಧಿಸುವದರ ಮೂಲಕ ಕೆಲವೇ ಗ್ರಾಹಕರಿಂದ ಉತ್ತಮ ಲಾಭ ಪಡೆಯುವರು.ಆಂಗ್ಲ ಅಂಕಣ-http://somanagement.blogspot.com/2011/04/business-model-premium-business.html -
Business Model – Premium Business
In our discussion on business model, we today look at a very unique business model – the premium business model.
A lot of people intent to have a lifestyle, which distinguishes them from the normal people. It is about a status symbol that they try to communicate in everything they do. This is the core value that, this business model relies on.
Most of us have heard about – “Mercedes”. Their cars are known world over as being very costly and only affordable by the really elite. What makes these cars cost really such an exorbitant amount?
It is said that Mercedes uses their aircraft components in their cars. Though there is no visible advantage for users with these kinds of components, it focuses on the mindset of the people who want to portray a different lifestyle. This aspiration for a higher lifestyle enable them afford shelling out more for their purchase and thereby makes the companies charge their “extra” which could offset their limited customer base.
Read in Kannada: