ಈ ಹಿಂದಿನ ಅಂಕಣದಲ್ಲಿ ನಾವು ಅಧಿಕೃತ ಕ್ಯಾಪಿಟಲ್ ನ ಅರ್ಥವನ್ನು ಅರಿತೆವು. ಇಂದಿನ ಅಂಕಣದಲ್ಲಿ ನಾವು ಕೆಳಗಿನ ಪದಗಳನ್ನು ಅರಿಯೋಣ.
೧. ಬಿಡುಗಡೆ ಮಾಡಿದ ಕ್ಯಾಪಿಟಲ್
೨. ಒಪ್ಪಿತ ಹಾಕಿದ ಕ್ಯಾಪಿಟಲ್
೩. ಸಂದಾಯ ಹೊಂದಿದ ಕ್ಯಾಪಿಟಲ್
೧. ಬಿಡುಗಡೆ ಮಾಡಿದ ಕ್ಯಾಪಿಟಲ್
೨. ಒಪ್ಪಿತ ಹಾಕಿದ ಕ್ಯಾಪಿಟಲ್
೩. ಸಂದಾಯ ಹೊಂದಿದ ಕ್ಯಾಪಿಟಲ್
೧. ಬಿಡುಗಡೆ ಮಾಡಿದ ಕ್ಯಾಪಿಟಲ್ ಕಂಪನಿಯು ಬಿಡುಗಡೆ ಮಾಡಿದ ಶೇರ್ ಗಳ ಸಂಖ್ಯೆಯನ್ನು ಹೇಳುವುದು.
೨. ಒಪ್ಪಿತ ಹಾಕಿದ ಕ್ಯಾಪಿಟಲ್ ಸಾರ್ವಜನಿಕರು ಖರಿದಿಸಿದ ಒಟ್ಟು ಶೇರ್ ಗಳ ಸಂಖ್ಯೆ.
೩. ಸಂದಾಯ ಹೊಂದಿದ ಕ್ಯಾಪಿಟಲ್ ಕಂಪನಿಯು ಪಡೆದ ಶೇರ್ ಗಳ ಮೌಲ್ಯವನ್ನು ಹೇಳುವುದು.
ಒಂದು ಉದಾಹರಣೆಯ ಮೂಲಕ ಇದನ್ನು ಅರಿಯೋಣ:
ಒಂದು ಕಂಪನಿಯಲ್ಲಿ ಅಧಿಕೃತ ಶೇರ್ ಕ್ಯಾಪಿಟಲ್ ೧,೦೦,೦೦೦ ಇದೆ ಎಂದು, ಇಕ್ವಿಟಿ ಶೇರ್ ೧೦/- ಪ್ರತಿ ಶೇರ್ ಇದೆ ಎಂದು ಅಂದುಕೊಳ್ಳೋಣ. ಇವುಗಳಲ್ಲಿ ೪೦,೦೦೦ ಬಿಡುಗಡೆ ಯಾಗಿ ಬಿಡುಗಡೆ ಮಾಡಿದ ಕ್ಯಾಪಿಟಲ್ ಆಗಿರುವುದು. ಇದರಲ್ಲಿ ಸಾರ್ವಜನಿಕರು ೨೫,೦೦೦ ಶೇರ್ ಗಳನ್ನೂ ಖರೀದಿಸಿದರೆಂದು ಅಂದುಕೊಳ್ಳೋಣ, ಇದು ಮಾರುಕಟ್ಟೆಯಲ್ಲಿ ಚಲನೆಯಲ್ಲಿರುತ್ತದೆ. ಕಂಪನಿಯು ಪ್ರತಿ ಶೇರ್ ನಿಂದ ೭/- ಪಡೆದರೆ ಕಂಪನಿಯ ಸಂದಾಯ ಹೊಂದಿದ ಕ್ಯಾಪಿಟಲ್ ೧,೭೫,೦೦೦ (೨೫,೦೦೦ X ೭/- ಪ್ರತಿ ಶೇರ್ ಗೆ )
ಆಂಗ್ಲ ಅಂಕಣ:
http://somanagement.blogspot.com/2011/07/finance-and-management-18.html
Leave a Reply
You must be logged in to post a comment.